Health care tips : ಗರ್ಭಿಣಿಯರೇ.. ಚಳಿಗಾಲದಲ್ಲಿ ಈ 6 ಹೆಲ್ತ್​ ಟಿಪ್ಸ್​ಗಳನ್ನು ಫಾಲೋ ಮಾಡಿ..!

Health care tips : ಚಳಿಗಾಲದಲ್ಲಿ ಗರ್ಭಿಣಿಯರು ಹೆಚ್ಚಿನ ಕಾಳಜಿ ವಹಿಸಬೇಕು. ಏಕೆಂದರೆ ಈ ಋತುವಿನಲ್ಲಿ ಶೀತಗಳು, ಸೋಂಕುಗಳು, ಕೆಮ್ಮು ಮತ್ತು ಜ್ವರಗಳು ಹೆಚ್ಚಾಗುತ್ತವೆ. ನೀವು ಎಷ್ಟು ಕೇರ್​ ಮಾಡುತ್ತೀರೋ ಅಷ್ಟು ಒಳ್ಳಯೆದು. ಇಲ್ಲಿರುವ 6 ಟಿಪ್ಸ್​ಗಳನ್ನು ಫಾಲೋ ಮಾಡಿ.

First published: