ಆದರೆ ಎಲ್ಲರೂ ಸೌತೆಕಾಯಿಯನ್ನು ತಿನ್ನಬಹುದೇ ಎಂಬ ಅನುಮಾನವಿದೆ. ಅದರಲ್ಲೂ ಗರ್ಭಿಣಿಯರು ತಾವು ತಿನ್ನುವ ಆಹಾರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಯಾವುದೇ ಆಹಾರವನ್ನು ತಿನ್ನುವ ಮೊದಲು ಯೋಚಿಸಬೇಕು. ಹಾಗಿದ್ರೆ ಸೌತೆಕಾಯಿ ತಿನ್ನುವುದು ಗರ್ಭಿಣಿಯರ ಆರೋಗ್ಯಕ್ಕೆ ಒಳ್ಳೆಯದಾ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.