Weight Loss: ಬೆಳಗ್ಗೆದ್ದು ಈ 6 ಪದಾರ್ಥ ತಿಂದ್ರೆ ಸಾಕು, ಆರು ವಾರದಲ್ಲೇ ಸಣ್ಣ ಆಗ್ತೀರಾ!

ತೂಕ ಇಳಿಸಿಕೊಳ್ಳಲು ಜಿಮ್, ವಾಕಿಂಗ್, ಡಯೆಟಿಂಗ್, ಸೈಕ್ಲಿಂಗ್, ಯೋಗ ಹೀಗೆ ಎಲ್ಲ ಪ್ರಯತ್ನಗಳನ್ನು ಮಾಡುತ್ತಾರೆ. ಕೆಲವರು ಊಟವನ್ನು ಬಿಡುತ್ತಾರೆ. ಹೀಗೆ ಮಾಡಿದರೂ ಫಲ ಸಿಗುವುದಿಲ್ಲ. ಅದಕ್ಕಾಗಿಯೇ ಆಹಾರದಲ್ಲಿ ಕೆಲವು ಪದಾರ್ಥಗಳನ್ನು ಸೇವಿಸಬೇಕು.

First published:

  • 16

    Weight Loss: ಬೆಳಗ್ಗೆದ್ದು ಈ 6 ಪದಾರ್ಥ ತಿಂದ್ರೆ ಸಾಕು, ಆರು ವಾರದಲ್ಲೇ ಸಣ್ಣ ಆಗ್ತೀರಾ!

    ಬೊಜ್ಜಿನ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳುವುದು ನಮ್ಮ ಕೈಯಲ್ಲಿದೆ. ಆಹಾರ ಪದ್ಧತಿ ಮತ್ತು ಜೀವನಶೈಲಿ ಅಧಿಕ ತೂಕಕ್ಕೆ ಮುಖ್ಯ ಕಾರಣಗಳಾಗಿರುವುದರಿಂದ ಬೊಜ್ಜನ್ನು ಕಡಿಮೆ ಮಾಡಿಕೊಳ್ಳಲು ಸಾಧ್ಯ. ಆದರೆ ವ್ಯಾಯಾಮ ಮಾಡುವುದರಿಂದ ಮಾತ್ರ ತೂಕ ಇಳಿಸಿಕೊಳ್ಳಲು ಸಾಕಾಗುವುದಿಲ್ಲ. ಆಹಾರ ಪದ್ಧತಿಯೂ ಬದಲಾಗಬೇಕು. ನೀವು ನಿಮ್ಮ ಆಹಾರಕ್ರಮವನ್ನು ಬದಲಾಯಿಸಿದರೆ ಮತ್ತು ನಿಯಮಿತವಾಗಿ ವ್ಯಾಯಾಮ ಮಾಡಿದರೆ ತೂಕವನ್ನು ಇಳಿಸಿಕೊಳ್ಳುವುದು ದೊಡ್ಡ ಸಮಸ್ಯೆಯಲ್ಲ.

    MORE
    GALLERIES

  • 26

    Weight Loss: ಬೆಳಗ್ಗೆದ್ದು ಈ 6 ಪದಾರ್ಥ ತಿಂದ್ರೆ ಸಾಕು, ಆರು ವಾರದಲ್ಲೇ ಸಣ್ಣ ಆಗ್ತೀರಾ!

    ತೂಕ ಇಳಿಸಿಕೊಳ್ಳಲು ಜಿಮ್, ವಾಕಿಂಗ್, ಡಯೆಟಿಂಗ್, ಸೈಕ್ಲಿಂಗ್, ಯೋಗ ಹೀಗೆ ಎಲ್ಲ ಪ್ರಯತ್ನಗಳನ್ನು ಮಾಡುತ್ತಾರೆ. ಕೆಲವರು ಊಟವನ್ನು ಬಿಡುತ್ತಾರೆ. ಹೀಗೆ ಮಾಡಿದರೂ ಫಲ ಸಿಗುವುದಿಲ್ಲ. ಅದಕ್ಕಾಗಿಯೇ ಆಹಾರದಲ್ಲಿ ಕೆಲವು ಪದಾರ್ಥಗಳನ್ನು ಸೇವಿಸಬೇಕು.

    MORE
    GALLERIES

  • 36

    Weight Loss: ಬೆಳಗ್ಗೆದ್ದು ಈ 6 ಪದಾರ್ಥ ತಿಂದ್ರೆ ಸಾಕು, ಆರು ವಾರದಲ್ಲೇ ಸಣ್ಣ ಆಗ್ತೀರಾ!

    ನೀವು ಪ್ರತಿದಿನ ಏನು ತಿನ್ನಬೇಕು?: ನೀವು ಪ್ರತಿದಿನ ಪಪ್ಪಾಯಿ ಹಣ್ಣನ್ನು ಸೇವಿಸಿದರೆ, ನೀವು ಬೇಗನೆ ತೂಕವನ್ನು ಕಳೆದುಕೊಳ್ಳುತ್ತೀರಾ. ಪಪ್ಪಾಯಿಯಲ್ಲಿ ಫೈಬರ್ ಸಮೃದ್ಧವಾಗಿದೆ. ಪರಿಣಾಮವಾಗಿ, ಪಪ್ಪಾಯಿಯನ್ನು ತಿಂದ ನಂತರ ನಿಮಗೆ ಹೆಚ್ಚು ಸಮಯದವರೆಗೆ ಹಸಿವಾಗುವುದಿಲ್ಲ. ತೂಕ ನಷ್ಟಕ್ಕೆ ಇದು ನಿರ್ಣಾಯಕವಾಗುತ್ತದೆ. ಪಪ್ಪಾಯಿಯು ದೇಹದಲ್ಲಿ ಸಂಗ್ರಹವಾಗಿರುವ ವಿಷಕಾರಿ ಅಂಶವನ್ನು ಹೊರಹಾಕುತ್ತದೆ.

    MORE
    GALLERIES

  • 46

    Weight Loss: ಬೆಳಗ್ಗೆದ್ದು ಈ 6 ಪದಾರ್ಥ ತಿಂದ್ರೆ ಸಾಕು, ಆರು ವಾರದಲ್ಲೇ ಸಣ್ಣ ಆಗ್ತೀರಾ!

    ರಾತ್ರಿ ನೆನೆಸಿದ ಮೆಂತ್ಯವನ್ನು ಬೆಳಗ್ಗೆ ಪುಡಿಮಾಡಿ, ನೀರಿನ ಜೊತೆ ಬೆರೆಸಿ ಕುಡಿಯಿರಿ. ಇದನ್ನು ನಿಯಮಿತವಾಗಿ ಮಾಡುವುದರಿಂದ ಅಧಿಕ ತೂಕದ ಸಮಸ್ಯೆಯನ್ನು ಸುಲಭವಾಗಿ ಕಡಿಮೆ ಮಾಡಬಹುದು.

    MORE
    GALLERIES

  • 56

    Weight Loss: ಬೆಳಗ್ಗೆದ್ದು ಈ 6 ಪದಾರ್ಥ ತಿಂದ್ರೆ ಸಾಕು, ಆರು ವಾರದಲ್ಲೇ ಸಣ್ಣ ಆಗ್ತೀರಾ!

    ಪ್ರತಿದಿನ ಸೇಬು ತಿನ್ನುವುದರಿಂದ ತೂಕ ಇಳಿಸಿಕೊಳ್ಳಬಹುದು. ಸೇಬಿನಲ್ಲಿರುವ ಫೈಬರ್ ಸೇರಿದಂತೆ ಇತರ ಪೋಷಕಾಂಶಗಳು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದನ್ನು ಪ್ರತಿನಿತ್ಯ ಸೇವಿಸುವುದರಿಂದ ಹಲವಾರು ರೀತಿಯ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.

    MORE
    GALLERIES

  • 66

    Weight Loss: ಬೆಳಗ್ಗೆದ್ದು ಈ 6 ಪದಾರ್ಥ ತಿಂದ್ರೆ ಸಾಕು, ಆರು ವಾರದಲ್ಲೇ ಸಣ್ಣ ಆಗ್ತೀರಾ!

    ಉಗುರು ಬೆಚ್ಚಗಿನ ನೀರಿನಲ್ಲಿ ಸ್ವಲ್ಪ ಜೇನುತುಪ್ಪ ಮತ್ತು ನಿಂಬೆ ರಸವನ್ನು ಪ್ರತಿದಿನ ಕುಡಿಯುವುದು ಉತ್ತಮ ಫಲಿತಾಂಶವನ್ನು ನೀಡುತ್ತದೆ. ಹೊಟ್ಟೆಯ ಸುತ್ತಲಿನ ಕೊಬ್ಬು ಕರಗುತ್ತದೆ. ಚಯಾಪಚಯವು ವೇಗಗೊಳ್ಳುತ್ತದೆ ಮತ್ತು ಅಧಿಕ ತೂಕ ಕಡಿಮೆಯಾಗುತ್ತದೆ.

    MORE
    GALLERIES