Resolutions 2023: ಶುಗರ್ ಸಮಸ್ಯೆ ಇರುವವರು ಜನವರಿ 1ರಿಂದ ಇವುಗಳನ್ನು ಪಾಲಿಸಿದ್ರೆ ಸಾಕು, ರೋಗ ಮುಕ್ತರಾಗಬಹುದು

ಹೊಸ ವರ್ಷ ಶುರುವಾಗಿದೆ. ಜನವರಿ 1ರಿಂದ ಇದನ್ನು ಮಾಡ್ತೇನೆ, ಅದನ್ನು ಮಾಡ್ತೇನೆ ಎಂದು ಜನ ನೂರಾರು ರೆಸ್ಯೂಲುಷನ್ ಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ಆರೋಗ್ಯವೇ ದೊಡ್ಡ ಆಸ್ತಿ ಅನ್ನೋದನ್ನು ಮರೆಯುತ್ತಾರೆ. ಅದರಲ್ಲೂ ಬಹುತೇಕರನ್ನು ಕಾಡುವ ಡಯಾಬಿಟಿಸ್ ಸಮಸ್ಯೆಯನ್ನು 2023ರಲ್ಲಿ ನಿಯಂತ್ರಣದಲ್ಲಿಡಬಹುದು. ಅದಕ್ಕಾಗಿ ನೀವು ಜನವರಿ 1 ರಿಂದ ಇವುಗಳನ್ನು ಪಾಲಿಸಿ ಸಾಕು.

First published: