Bridal Skin Care: ಮದುವೆ ಡೇಟ್​ ಹತ್ತಿರ ಇದ್ರೆ ತ್ವಚೆಯ ಆರೈಕೆಯನ್ನು ಹೀಗೆ ಮಾಡಿ

Pre Wedding Skin Care: ಚರ್ಮದ ಸೌಂದರ್ಯ ಕಾಪಾಡಿಕೊಳ್ಳಲು ನೀವು ಮುಖದ ಮೇಲೆ ಅನೇಕ ಕ್ರೀಮ್ಗಳನ್ನು ಬಳಸಬಹುದು. ಆದರೆ ಮದುವೆಯ ಸಮಯದಲ್ಲಿ ಹೆಚ್ಚಿನ ಕಾಳಜಿ ಅವಶ್ಯಕ. ಮದುವೆ ಹತ್ತಿರವಿದ್ರೆ ಚರ್ಮದ ಸೌಂದರ್ಯವನ್ನು ರಕ್ಷಿಸಿಕೊಳ್ಳಲು ಇಲ್ಲಿದೆ ಟಿಪ್ಸ್.

First published: