Pre Bridal Hair Care: ಮದುವೆ ಟೈಮ್​ನಲ್ಲಿ ಕೂದಲ ಆರೈಕೆ ಹೀಗಿದ್ರೆ ಸೂಪರ್ ಹೇರ್​ಸ್ಟೈಲ್​ ಮಾಡ್ಬೋದು

Pre Bridal Hair Care Tips: ಮದುವೆ ಹತ್ತಿರವಿದ್ರೆ, ಕೂದಲ ಬಗ್ಗೆ ಚಿಂತೆ ಆರಂಭವಾಗುತ್ತದೆ. ವಿಗ್ ಸೇರಿದಂತೆ ಇತರ ಕೃತಕ ವಸ್ತುಗಳಿಲ್ಲದೆ ತಮ್ಮ ಕೂದಲನ್ನು ಸ್ವಂತವಾಗಿ ಸ್ಟೈಲ್ ಮಾಡಿಕೊಳ್ಳಲು ಬಯಸುವ ಮಹಿಳೆಯರು ಮದುವೆಯ ಕೆಲವು ದಿನಗಳ ಮೊದಲು ಕೆಲವು ಕೂದಲ ರಕ್ಷಣೆಯ ಟಿಪ್ಸ್ ಫಾಲೋ ಮಾಡಬೇಕು.

First published: