Benefits Of Potato Peel: ಆಲೂಗಡ್ಡೆ ಸಿಪ್ಪೆಯನ್ನು ಎಸೆಯಬೇಡ್ರಿ; ಇದ್ರಲ್ಲೂ ಅಡಗಿದೆ ಆರೋಗ್ಯ!

Benefits of Potato Peel: ಆಲೂಗಡ್ಡೆ ಸಿಪ್ಪೆಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ಕ್ಯಾಲ್ಸಿಯಂ ಮತ್ತು ವಿಟಮಿನ್ ಬಿ-ಕಾಂಪ್ಲೆಕ್ಸ್ ಇದೆ. ಈ ಪದಾರ್ಥ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.

First published:

  • 17

    Benefits Of Potato Peel: ಆಲೂಗಡ್ಡೆ ಸಿಪ್ಪೆಯನ್ನು ಎಸೆಯಬೇಡ್ರಿ; ಇದ್ರಲ್ಲೂ ಅಡಗಿದೆ ಆರೋಗ್ಯ!

    ಹೆಚ್ಚು, ಕಡಿಮೆ ಆಲೂಗಡ್ಡೆ ಪ್ರತಿಯೊಬ್ಬರ ಅಡುಗೆ ಮನೆಯಲ್ಲಿ ಇರುವ ತರಕಾರಿ ಆಗಿದೆ. ಇದೊಂದು ಸಾಮಾನ್ಯ ತರಕಾರಿ ಆಗಿದ್ದು, ಆಲೂಗೆಡ್ಡೆ ಮಾತ್ರವಲ್ಲ, ಇದರ ಸಿಪ್ಪೆ ಕೂಡ ಸಾಕಷ್ಟು ಪ್ರಯೋಜನಕಾರಿ ಆಗಿದೆ. ಜೊತೆಗೆ ದೇಹ ಆರೋಗ್ಯಕರವಾಗಿರಲು ಸಹಾಯ ಮಾಡುತ್ತದೆ. ಈ ಬಗ್ಗೆ ನಿಮಗೆ ತಿಳಿದಿದ್ಯಾ?

    MORE
    GALLERIES

  • 27

    Benefits Of Potato Peel: ಆಲೂಗಡ್ಡೆ ಸಿಪ್ಪೆಯನ್ನು ಎಸೆಯಬೇಡ್ರಿ; ಇದ್ರಲ್ಲೂ ಅಡಗಿದೆ ಆರೋಗ್ಯ!

    ಹೌದು, ಆಲೂಗಡ್ಡೆ ಸಿಪ್ಪೆಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ಕ್ಯಾಲ್ಸಿಯಂ ಮತ್ತು ವಿಟಮಿನ್ ಬಿ-ಕಾಂಪ್ಲೆಕ್ಸ್ ಇದೆ. ಈ ಪದಾರ್ಥ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.

    MORE
    GALLERIES

  • 37

    Benefits Of Potato Peel: ಆಲೂಗಡ್ಡೆ ಸಿಪ್ಪೆಯನ್ನು ಎಸೆಯಬೇಡ್ರಿ; ಇದ್ರಲ್ಲೂ ಅಡಗಿದೆ ಆರೋಗ್ಯ!

    ಆಲೂಗಡ್ಡೆ ಸಿಪ್ಪೆಯಲ್ಲಿ ಫೈಟೊಕೆಮಿಕಲ್ಸ್ ಇರುತ್ತದೆ. ಇದರಲ್ಲಿರುವ ಕ್ಲೋರೊಜೆನಿಕ್ ಆಮ್ಲವು ಕ್ಯಾನ್ಸರ್ ತಡೆಗಟ್ಟಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೇ, ಇದು ರಕ್ತದ ಕೊಲೆಸ್ಟ್ರಾಲ್ ಮಟ್ಟವನ್ನು ಸಹ ನಿಯಂತ್ರಣದಲ್ಲಿಡುತ್ತದೆ.

    MORE
    GALLERIES

  • 47

    Benefits Of Potato Peel: ಆಲೂಗಡ್ಡೆ ಸಿಪ್ಪೆಯನ್ನು ಎಸೆಯಬೇಡ್ರಿ; ಇದ್ರಲ್ಲೂ ಅಡಗಿದೆ ಆರೋಗ್ಯ!

    ಆಲೂಗೆಡ್ಡೆ ಸಿಪ್ಪೆಯಲ್ಲಿ ಪೊಟ್ಯಾಸಿಯಮ್ ಇದ್ದು, ಇದು ಹೃದ್ರೋಗವನ್ನು ತಡೆಯಲು ಸಹಾಯ ಮಾಡುತ್ತದೆ. ದೇಹದ ಮೇಲಿನ ಕಪ್ಪು ಚುಕ್ಕೆಗಳನ್ನು ತೆಗೆದುಹಾಕಲು ಆಲೂಗಡ್ಡೆ ಸಿಪ್ಪೆ ಸಹ ಉಪಯುಕ್ತವಾಗಿದೆ. ಇದು ಬ್ಯಾಕ್ಟೀರಿಯಾ ವಿರೋಧಿ, ಫೀನಾಲಿಕ್, ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ.

    MORE
    GALLERIES

  • 57

    Benefits Of Potato Peel: ಆಲೂಗಡ್ಡೆ ಸಿಪ್ಪೆಯನ್ನು ಎಸೆಯಬೇಡ್ರಿ; ಇದ್ರಲ್ಲೂ ಅಡಗಿದೆ ಆರೋಗ್ಯ!

    ಆಲೂಗಡ್ಡೆ ಸಿಪ್ಪೆಯಲ್ಲಿ ಕಬ್ಬಿಣ, ಪೊಟ್ಯಾಸಿಯಮ್, ಮೆಗ್ನೀಸಿಯಮ್, ರಂಜಕ, ಕ್ಯಾಲ್ಸಿಯಂ ಮತ್ತು ಸತುವು ಸಮೃದ್ಧವಾಗಿದೆ. ಈ ಪದಾರ್ಥಗಳು ಮೂಳೆಗಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.

    MORE
    GALLERIES

  • 67

    Benefits Of Potato Peel: ಆಲೂಗಡ್ಡೆ ಸಿಪ್ಪೆಯನ್ನು ಎಸೆಯಬೇಡ್ರಿ; ಇದ್ರಲ್ಲೂ ಅಡಗಿದೆ ಆರೋಗ್ಯ!

    ಆಲೂಗಡ್ಡೆ ಸಿಪ್ಪೆಯಿಂದ ತೆಗೆದ ರಸ ಕೂದಲಿಗೆ ಒಳ್ಳೆಯದು ಎಂದು ಹೇಳಲಾಗುತ್ತದೆ. ಇದು ಕೂದಲು ವೇಗವಾಗಿ ಬೆಳೆಯಲು ಸಹಾಯ ಮಾಡುತ್ತದೆ.

    MORE
    GALLERIES

  • 77

    Benefits Of Potato Peel: ಆಲೂಗಡ್ಡೆ ಸಿಪ್ಪೆಯನ್ನು ಎಸೆಯಬೇಡ್ರಿ; ಇದ್ರಲ್ಲೂ ಅಡಗಿದೆ ಆರೋಗ್ಯ!

    (Disclaimer: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. news18ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ)

    MORE
    GALLERIES