Postpartum Back Pain: ಹೆರಿಗೆ ನಂತರ ಬೆನ್ನು ನೋವು ಹಿಂಸೆ ಕೊಡ್ತಿದ್ರೆ ಸಿಂಪಲ್ ಆಗಿ ಈ ಮನೆಮದ್ದು ಟ್ರೈ ಮಾಡಿ

Postpartum Back Pain Remedy: ಗರ್ಭಧಾರಣೆ ಅಥವಾ ಹೆರಿಗೆಯ ನಂತರ ಮಹಿಳೆಯರಲ್ಲಿ ಮಾನಸಿಕ ಮತ್ತು ದೈಹಿಕ ಬದಲಾವಣೆಗಳು ಅನಿವಾರ್ಯ. ಆದರೆ ನಾವು ಅದನ್ನು ಹೇಗೆ ಎದುರಿಸುತ್ತೇವೆ ಎಂಬುದು ನಮಗೆ ಬಿಟ್ಟದ್ದು.ಕೆಲವರಿಗೆ ಹೆರಿಗೆಯ ನಂತರ ಬೆನ್ನು ನೋವು ಕಾಣಿಸಿಕೊಳ್ಳುತ್ತದೆ. ಅದನ್ನು ತಡೆಯಲು ಸಾಧ್ಯವಾಗುವುದಿಲ್ಲ. ಈ ಸಂದರ್ಭದಲ್ಲಿ ಏನು ಮಾಡಬೇಕು ಎಂಬುದು ಇಲ್ಲಿದೆ.

First published: