Interesting Facts: ಜಾಮೂನ್, ಜಲೇಬಿ ಭಾರತದ್ದಲ್ಲ.. ನಾವೆಲ್ಲಾ ಇಷ್ಟಪಡುವ ಅನೇಕ ಖಾದ್ಯಗಳು ಎಲ್ಲಿಂದ ಬಂದಿವೆ ನೋಡಿ!

Foods Which Are Not Indian Origin: ಭಾರತದ ಕೆಲವು ಜನಪ್ರಿಯ ಆಹಾರಗಳು ಭಾರತೀಯವಲ್ಲ, ಇಲ್ಲಿ ಹುಟ್ಟಿದ್ದಲ್ಲ ಎಂಬುದು ನಿಮಗೆ ತಿಳಿದಿದೆಯೇ? ವಿದೇಶಿ ಭಕ್ಷ್ಯಗಳು ಭಾರತಕ್ಕೆ ಬಂದ ಮೇಲೆ ಭಾರತೀಯ ಸಂಸ್ಕೃತಿಯಲ್ಲಿ ಎಷ್ಟು ಬೇರೂರಿವೆ. ಇನ್ನು ಭಾರತೀಯರಲ್ಲದವರು ಈ ಆಹಾರ ಪದಾರ್ಥಗಳನ್ನು ಭಾರತೀಯ ಆಹಾರ ಎಂದು ತಪ್ಪಾಗಿ ತಿಳಿದಿದ್ದಾರೆ. ಹಾಗಾದ್ರೆ ಭಾರದಲ್ಲಿ ನೆಲೆಯೂರಿರುವ ಆ ಆಹಾರಗಳು ಯಾವುವು ಎಂಬುದು ಇಲ್ಲಿದೆ.

First published: