Holiday Plan: ನಿಮ್ಮ ಕ್ರಿಸ್​ಮಸ್​, ಹೊಸ ವರ್ಷದ ರಜೆಯನ್ನು ಸುಂದರವಾಗಿ ಕಳೆಯಲು ಈ ಸ್ಥಳಗಳಿಗೆ ಟ್ರಿಪ್ ಹೋಗ್ಬೋದು

Christmas Trip Planning: ಜನರು ಈಗಾಗಲೇ ತಮ್ಮ ಹೊಸ ವರ್ಷದ ಟ್ರಿಪ್ಗಲ ಯೋಜನೆ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ವಾಸಿಸುವವರಿಗೆ, ಸರಿ ಸುಮಾರು ಹತ್ತಿರ ಹಲವಾರು ಸ್ಥಳಗಳಿದೆ. ಬೆಟ್ಟಗಳು, ಚಿಕ್ಕಮಗಳೂರು, ಕೂರ್ಗ್, ದಾಂಡೇಲಿ, ವಯನಾಡ್, ಊಟಿ, ಪಾಂಡಿಚೇರಿ, ಮೈಸೂರು ಮತ್ತು ಸ್ಕಂದಗಿರಿ ಅತ್ಯಂತ ಅದ್ಭುತ ಆಯ್ಕೆಗಳಾಗಿವೆ. ಈ ರೋಮಾಂಚಕಾರಿ ಸ್ಥಳಗಳು ಬೆಂಗಳೂರಿನಿಂದ ಹೆಚ್ಚು ದೂರವಿರದ ಕಾರಣ ರಜೆ ಕಳೆಯಲು ಹೇಳಿ ಮಾಡಿಸಿದ ಸ್ಥಳಗಳಿವೆ. ಹಾಗಾದ್ರೆ ಯಾವ ಸ್ಥಳಗಳಿಗೆ ಟ್ರಪ್ ಹೋಗ್ಬೋದು ಎಂಬುದು ಎಲ್ಲಿದೆ.

First published: