Pineapple: ಹಸಿವು ಹೆಚ್ಚಿಸಲು ಅನಾನಸ್ ಹಣ್ಣು ಸಹಕಾರಿ!

Pineapple Health Benefits: ಅನೇಕ ಜನರು ಮೂಸಂಬಿ ಮತ್ತು ದಾಳಿಂಬೆ ರಸವನ್ನು ಕುಡಿಯಲು ಬಯಸುತ್ತಾರೆ. ಏಕೆಂದರೆ ಇದು ಹೆಚ್ಚು ಸಿಹಿಯಾಗಿರುತ್ತದೆ ಮತ್ತು ಮಧುಮೇಹ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಅನಾನಸ್  ಜ್ಯೂಸ್​​ ಸೇವನೆಯಿಂದ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಬಹುದಾಗಿದೆ.

First published: