Cleaning Tips: ಪಾರಿವಾಳಗಳು ನಿಮ್ಮ ಮನೆಯ ಬಾಲ್ಕನಿ, ಗಾರ್ಡನ್​ಗಳನ್ನೆಲ್ಲಾ ಗಲೀಜು ಮಾಡ್ತಾ ಇದ್ಯಾ? ಹಾಗಾದ್ರೆ ಈ ಟಿಪ್ಸ್​ಗಳನ್ನು ಫಾಲೋ ಮಾಡಿ

ಪಾರಿವಾಳಗಳು ನಿಮ್ಮ ಮನೆಯ ಛಾವಣಿಗೆ ಬಂದು ಗಲೀಜು ಮಾಡ್ತಾ ಇದ್ಯಾ? ಹಾಗಾದ್ರೆ ಟೆನ್ಷನ್​ ಆಗ್ಬೇಡಿ, ಈ ಟಿಪ್ಸ್​ ಫಾಲೋ ಮಾಡಿ.

First published:

  • 17

    Cleaning Tips: ಪಾರಿವಾಳಗಳು ನಿಮ್ಮ ಮನೆಯ ಬಾಲ್ಕನಿ, ಗಾರ್ಡನ್​ಗಳನ್ನೆಲ್ಲಾ ಗಲೀಜು ಮಾಡ್ತಾ ಇದ್ಯಾ? ಹಾಗಾದ್ರೆ ಈ ಟಿಪ್ಸ್​ಗಳನ್ನು ಫಾಲೋ ಮಾಡಿ

    ಸುಖ ಶಾಂತಿ ಇರುವ ಮನೆಯಲ್ಲಿ ಪಾರಿವಾಳಗಳು ಬರುವುದಿಲ್ವಂತೆ. ಪಾರಿವಾಳಗಳು ಮನೆಯ ಮೇಲೆ ಬರುವುದು ಕಡಿಮೆ. ಬಂದ್ರೆ ಮಾತ್ರ ಗಲೀಜು ಮಾಡಿ ಹೋಗುತ್ತದೆ. ಇದೊಂದು ದೊಡ್ಡ ತಲೆನೋವು ಅದೆಷ್ಟೋ ಜನರಿಗೆ ಆಗಿರುತ್ತದೆ. ಅದೊಂದು ಭಯಾನಕ ಪರಿಸ್ಥಿತಿ. ಕಪ್ಪು ಮತ್ತು ಬಿಳಿ ಮಣ್ಣಿನ ಛಾವಣಿ ಬಾಲ್ಕನಿಗಳಲ್ಲಿ ಈ ರೀತಿಯಾಗಿ ಗಲೀಜಾದರೆ ಗತಿಯೇನು ಅಲ್ವಾ?

    MORE
    GALLERIES

  • 27

    Cleaning Tips: ಪಾರಿವಾಳಗಳು ನಿಮ್ಮ ಮನೆಯ ಬಾಲ್ಕನಿ, ಗಾರ್ಡನ್​ಗಳನ್ನೆಲ್ಲಾ ಗಲೀಜು ಮಾಡ್ತಾ ಇದ್ಯಾ? ಹಾಗಾದ್ರೆ ಈ ಟಿಪ್ಸ್​ಗಳನ್ನು ಫಾಲೋ ಮಾಡಿ

    ಪಾರಿವಾಳಗಳು ಮನೆಯ ಮೇಲ್ಛಾವಣಿಯಲ್ಲಿ ಹೀಗೆ ಮಾಡಿದರೆ, ಅದನ್ನು ತಪ್ಪಿಸಲು ಇಲ್ಲಿ ಕೆಲವು ಸಲಹೆಗಳಿವೆ. ಪಾರಿವಾಳಗಳನ್ನು ಓಡಿಸುವ ಅಗತ್ಯವಿಲ್ಲ. ಆದರೆ ಗಲೀಜು ಮಾಡಬಾರದು ಎಂದರೆ ಯಾವ ಟಿಪ್ಸ್​ ಫಾಲೋ ಮಾಡಬೇಕು ಎಂಬುದಾಗಿ ತಿಳಿಯೋಣ ಬನ್ನಿ.

    MORE
    GALLERIES

  • 37

    Cleaning Tips: ಪಾರಿವಾಳಗಳು ನಿಮ್ಮ ಮನೆಯ ಬಾಲ್ಕನಿ, ಗಾರ್ಡನ್​ಗಳನ್ನೆಲ್ಲಾ ಗಲೀಜು ಮಾಡ್ತಾ ಇದ್ಯಾ? ಹಾಗಾದ್ರೆ ಈ ಟಿಪ್ಸ್​ಗಳನ್ನು ಫಾಲೋ ಮಾಡಿ

    ತೋಟದಲ್ಲಿ ಗುಮ್ಮ: ಈ ರೀತಿಯಾಗಿ ಹಳ್ಳಿಗಳ ಗದ್ದೆಗಳಲ್ಲಿ ಮಾಡಿರುತ್ತಾರೆ. ಗುಮ್ಮವನ್ನು ಮನೆಯ ಛಾವಣಿಯ ಮೇಲೆ ಅಥವಾ ತೋಟದಲ್ಲಿ ಇಡಬೇಕು. ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಗುಮ್ಮಗಳು ಲಭ್ಯವಿವೆ. ಆದರೆ, ಯಾವುದೇ ರೀತಿಯ ಗುಮ್ಮ ಇಟ್ಟರೂ ಕಾಲಕಾಲಕ್ಕೆ ಬದಲಾಯಿಸುತ್ತಿರಬೇಕು. ಒಂದೇ ರೀತಿಯಾಗಿ ಇದ್ರೆ ಪಾರಿವಾಳಗಳು ಭಯಪಡುವ ಅಗತ್ಯವಿಲ್ಲ. ನೀವೇ ಮನೆಯಲ್ಲಿ ಈ ಗುಮ್ಮಗಳನ್ನು ತಯಾರಿಸಬಹುದು.

    MORE
    GALLERIES

  • 47

    Cleaning Tips: ಪಾರಿವಾಳಗಳು ನಿಮ್ಮ ಮನೆಯ ಬಾಲ್ಕನಿ, ಗಾರ್ಡನ್​ಗಳನ್ನೆಲ್ಲಾ ಗಲೀಜು ಮಾಡ್ತಾ ಇದ್ಯಾ? ಹಾಗಾದ್ರೆ ಈ ಟಿಪ್ಸ್​ಗಳನ್ನು ಫಾಲೋ ಮಾಡಿ

    ವೆನಿಗರ್ನ ಉಪಯೋಗಗಳು: ಪಾರಿವಾಳಗಳು ಬಲವಾದ ವಾಸನೆಯನ್ನು ಹೊಂದಿರುತ್ತವೆ. ವಿನೆಗರ್ ಪ್ರಯೋಜನ ಪಡೆಯಬಹುದು. 2 ಚಮಚ ವಿನೆಗರ್, ಸ್ವಲ್ಪ ಅಡಿಗೆ ಸೋಡಾ ಮತ್ತು ನೀರನ್ನು ಮಿಶ್ರಣ ಮಾಡಿ, ಪಾರಿವಾಳಗಳನ್ನು ದೂರವಿರಿಸಲು ಛಾವಣಿ ಮತ್ತು ಮುಖಮಂಟಪದ ಮೇಲೆ ಸಿಂಪಡಿಸಿ. ಇದು ಕೊಳಕು ಆಗುವುದಿಲ್ಲ. ದಾಲ್ಚಿನ್ನಿ, ಮಸಾಲೆ ಅಥವಾ ಮೆಣಸಿನಕಾಯಿಯನ್ನು ಸಹ ಬಳಸಬಹುದು. ಈ ಮಸಾಲೆಗಳ ವಾಸನೆಯನ್ನು ಪಾರಿವಾಳಗಳು ಸಹಿಸುವುದಿಲ್ಲ.

    MORE
    GALLERIES

  • 57

    Cleaning Tips: ಪಾರಿವಾಳಗಳು ನಿಮ್ಮ ಮನೆಯ ಬಾಲ್ಕನಿ, ಗಾರ್ಡನ್​ಗಳನ್ನೆಲ್ಲಾ ಗಲೀಜು ಮಾಡ್ತಾ ಇದ್ಯಾ? ಹಾಗಾದ್ರೆ ಈ ಟಿಪ್ಸ್​ಗಳನ್ನು ಫಾಲೋ ಮಾಡಿ

    ಅಂಟುಗಳಿಂದ ಪರಿಹಾರ: ಅನೇಕ ಪಾರಿವಾಳಗಳು ಒಟ್ಟಿಗೆ ಬಾಲ್ಕನಿಯಲ್ಲಿ ದಾಳಿ ಮಾಡಿದಾಗ, ಅಂಟುಗಳನ್ನು ಬಳಸಿ ಪರಿಹಾರವನ್ನು ಸಾಧಿಸಲಾಗುತ್ತದೆ. ಹೀಗಿದ್ದಾಗ ನೆಲದ ಮೇಲೆ ಅಂಟು ಅಥವಾ ಜೇನುತುಪ್ಪಗಳನ್ನು ಹಾಕಿ ಪಾರಿವಾಳಗಳ ಕಾಲಿಗೆ ಇದು ಅಂಟುತ್ತದೆ. ತದನಂತರ ಅವುಗಳನ್ನು ಹಿಡಿದು ಸೇಫಾಗಿ ಎಲ್ಲಾದರೂ ಬಿಡಬಹುದು.

    MORE
    GALLERIES

  • 67

    Cleaning Tips: ಪಾರಿವಾಳಗಳು ನಿಮ್ಮ ಮನೆಯ ಬಾಲ್ಕನಿ, ಗಾರ್ಡನ್​ಗಳನ್ನೆಲ್ಲಾ ಗಲೀಜು ಮಾಡ್ತಾ ಇದ್ಯಾ? ಹಾಗಾದ್ರೆ ಈ ಟಿಪ್ಸ್​ಗಳನ್ನು ಫಾಲೋ ಮಾಡಿ

    ಹೊಳೆಯುವ ವಸ್ತುವನ್ನು ನೇತುಹಾಕಿ: ಪಾರಿವಾಳಗಳ ಆಗಮನವನ್ನು ತಡೆಯಲು ಬಾಲ್ಕನಿಯಲ್ಲಿ ಹೊಳೆಯುವ ವಸ್ತುವನ್ನು ನೇತುಹಾಕಿ. ಹಳೆಯ ಸಿಡಿ ಅಥವಾ ಹೊಳೆಯುವ ಕನ್ನಡಿ ಏನಾದರೂ ಆಗಿರಬಹುದು. ಹೊಳೆಯುವ ವಸ್ತುಗಳಿಂದ ಪಾರಿವಾಳಗಳು ತೊಂದರೆಗೊಳಗಾಗುತ್ತವೆ. ಅವುಗಳ ಮುಖಕ್ಕೆ ಫ್ಲ್ಯಾಶ್​ಗಳು ಆ ಪಾರಿವಾಳಗಳ ಮುಖಕ್ಕೆ ಬೀಳುತ್ತದೆ. ನಿಮ್ಮ ಮನೆಯ ಹತ್ತಿರವೂ ಸುಳಿಯೋದಿಲ್ಲ.

    MORE
    GALLERIES

  • 77

    Cleaning Tips: ಪಾರಿವಾಳಗಳು ನಿಮ್ಮ ಮನೆಯ ಬಾಲ್ಕನಿ, ಗಾರ್ಡನ್​ಗಳನ್ನೆಲ್ಲಾ ಗಲೀಜು ಮಾಡ್ತಾ ಇದ್ಯಾ? ಹಾಗಾದ್ರೆ ಈ ಟಿಪ್ಸ್​ಗಳನ್ನು ಫಾಲೋ ಮಾಡಿ

    ಬಲೆ ಹಾಕುವುದು: ಪಾರಿವಾಳಗಳು ಮನೆಯ ಎದುರುಗಡೆ ಬಾರದಂತೆ ತಡೆಯಲು ಬಲೆ ಹಾಕಬಹುದು. ಈ ನೆಟ್ ಸಂಪೂರ್ಣ ಬಾಲ್ಕನಿಯನ್ನು ಆವರಿಸುತ್ತದೆ. ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದರಿಂದ ಪಾರಿವಾಳಗಳು ಬಾಲ್ಕನಿಗೆ ಬರುವುದಿಲ್ಲ, ಬಾಲ್ಕನಿಯು ಕೊಳಕು ಆಗುವುದಿಲ್ಲ.

    MORE
    GALLERIES