ಜೈಲಿನಲ್ಲೂ ಸೌಂದರ್ಯ ಸ್ಪರ್ಧೆ! ಎಲ್ಲಿ ನಡೆಯಿತು ಗೊತ್ತಾ? ಸಾಮಾನ್ಯವಾಗಿ ಜೈಲಿನಲ್ಲಿ ಖೈದಿಗಳಿಗೆ ಕ್ರೂರ ಶಿಕ್ಷೆಗಳನ್ನು ನೀಡಿರುವ ಬಗ್ಗೆ ಓದಿರುತ್ತೀರಿ. ಆದರೆ ಬ್ರೆಜಿಲ್ನಲ್ಲಿ ಮಹಿಳಾ ಖೈದಿಗಳಿಗಾಗಿ ಸೌಂದರ್ಯ ಸ್ಫರ್ಧೆಯನ್ನು ನಡೆಸಿದ್ದಾರೆ. ಖೈದಿಗಳ ಆತ್ಮಸ್ಥೈರ್ಯವನ್ನು ಹೆಚ್ಚಿಸಲು ಮತ್ತು ಜೀವನದ ಕುರಿತು ಹೊಸ ಉತ್ಸಾಹ ಮೂಡಿಸಲು ರಿಯೊ ಡಿ ಜನೈರೋ ಜೈಲಿನಲ್ಲಿ ಮಿಸ್ ತಲವೆರಾ ಬ್ರೂಸ್ 2018 ಎಂಬ ಸೌಂದರ್ಯ ಸ್ಪರ್ಧೆ ನಡೆಸಲಾಗಿದೆ. News18 | December 05, 2018, 21:41 IST
1 / 16
ಹೊಸ ಹೆಜ್ಜೆ...ಜೈಲಿನಲ್ಲಿ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ಹೆಜ್ಜೆ ಹಾಕಿದ ಜೈಲು ಹಕ್ಕಿಗಳು
2 / 16
ಮಿಸ್ ತಲವೆರಾ 2017 ಕಿರೀಟ ಧರಿಸಿರುವ ಮಯಾನಾ ರೋಸಾ
3 / 16
ಈ ಬಾರಿಯ ಮಿಸ್ ತಲವೆರಾ ಕ್ರೌನ್ನಲ್ಲಿ ಮಿಂಚುತ್ತಿರುವ ವೆರೊನಿಕಾ ವೆರೋನ್
4 / 16
13ನೇ ವಾರ್ಷಿಕ ಸೌಂದರ್ಯ ಸ್ಫರ್ಧೆಯಲ್ಲಿ ಜೈಲು ಸುಂದರಿಯರು
5 / 16
ಸ್ಪರ್ಧೆಗಾಗಿ ಕೇಶವಿನ್ಯಾಸದಲ್ಲಿ ತೊಡಗಿರುವ ಸ್ಫರ್ಧಿ
6 / 16
ಕತ್ತಲ ಜಗತ್ತಿನಲ್ಲಿ ಸೌಂದರ್ಯದ ಮಿಂಚುತ್ತಿರುವ ಖೈದಿ
7 / 16
ಬಾಳಿನ ಹೊಸ ಬಣ್ಣದಲ್ಲಿ ಮಹಿಳಾ ಖೈದಿ
8 / 16
ಸ್ಪರ್ಧೆಯ ನಡುವೆ ಕುಟುಂಬ ವರ್ಗದವರನ್ನು ಭೇಟಿಯಾದ ಸಂದರ್ಭ
9 / 16
ಸ್ವತಂತ್ರ ಹಕ್ಕಿಗಳು..ಬಿಡುವಿನ ವೇಳೆ ಧಮ್ ಹೊಡೆದರು
10 / 16
ಹೊರ ಜಗತ್ತಿಗೆ ಕಾಣದ ಮತ್ತೊಂದು ಮುಖ
11 / 16
ಕುಟುಂಬ ವರ್ಗದವರು ಭೇಟಿಯಾದ ಅಮೂಲ್ಯ ಕ್ಷಣ
12 / 16
ಸ್ಪರ್ಧಾ ತಯಾರಿಯಲ್ಲಿರುವ ಜೈಲು ಹಕ್ಕಿ
13 / 16
ಸ್ಪರ್ಧೆ ನಡುವೆ ಮಹಿಳಾ ಖೈದಿ ಕಾಣಿಸಿದ್ದು ಹೀಗೆ
14 / 16
ಜೀವನ ಚಕ್ರ...ತಿರುಗುವ ನಿರೀಕ್ಷೆಯಲ್ಲಿ
15 / 16
ಮಾದಕ ಸೌಂದರ್ಯದಲ್ಲಿ ಜೈಲು ಸುಂದರಿ ಕಾಣಿಸಿಕೊಂಡ ಪರಿ
16 / 16
ತಿರುಗಿ ನೋಡಿದ ಜೀವನ...ಹೊಸ ನಿರೀಕ್ಷೆಯಲ್ಲಿ ಮಹಿಳಾ ಖೈದಿ.
First published: December 05, 2018, 21:41 IST