Pickle Side Effect: ಊಟದ ಜೊತೆ ಉಪ್ಪಿನಕಾಯಿ ಇರಲಿ, ಆದರೆ ಉಪ್ಪಿನಕಾಯೇ ಊಟವಾಗದಿರಲಿ!

ಉಪ್ಪಿನಕಾಯಿ ಅಂತ ಹೇಳುತ್ತಿದ್ದಂತೆ ಎಲ್ಲರ ಬಾಯಲ್ಲಿ ನೀರು ಬರುತ್ತೆ! ಊಟಕ್ಕಂತೂ ಉಪ್ಪಿನಕಾಯಿ ಇರಲೇ ಬೇಕು. ಆದರೆ ಉಪ್ಪಿನ ಕಾಯಿಯನ್ನು ಬಾಳೆ ತುದಿಯಲ್ಲಿ ಹಾಕಿಕೊಂಡ್ರೆ ಒಳ್ಳೆಯದು, ಅದರ ಬದಲು ಉಪ್ಪಿನ ಕಾಯಿಯನ್ನೇ ಊಟದಂತೆ ತಿಂದರೆ ಅನಾರೋಗ್ಯ ಕಟ್ಟಿಟ್ಟ ಬುತ್ತಿ. ಅದರಲ್ಲೂ ಪುರುಷರಂತೂ ಉಪ್ಪಿನಕಾಯಿ ತಿನ್ನುವಾಗ ಹುಷಾರಾಗಿರಬೇಕು!

First published: