ನಿಮ್ಮ ಮೊಬೈಲ್ನಲ್ಲಿ ಕಂಡು ಬರುವ ಪ್ರೊಸೆಸರ್ ಹಿನ್ನಲೆಯಲ್ಲಿ ಕೂಡ ಸಾಕಷ್ಟು ಕೆಲಸ ಮಾಡುತ್ತದೆ ಎಂಬ ಬಗ್ಗೆ ನಿಮಗೆ ತಿಳಿದಿದ್ಯಾ? ಗೇಮಿಂಗ್ ಅಥವಾ ಮಲ್ಟಿಟಾಸ್ಕಿಂಗ್ ಕೆಲಸ ಮಾಡುವಾಗ ಮೊಬೈಲ್ ಹಲವಾರು ಬಾರಿ ಪದೇ, ಪದೇ ಹ್ಯಾಂಗ್ ಆಗುತ್ತಲೇ ಇರುತ್ತದೆ. ಜೊತೆಗೆ ಬಿಸಿಯಾಗಲು ಸಹ ಪ್ರಾರಂಭವಾಗುತ್ತದೆ. ಆದರೆ, ಈ ಬಗ್ಗೆ ನೀವು ಚಿಂತಿಸಬೇಕಾಗಿಲ್ಲ. ಏಕೆಂದರೆ ಕೆಲವೊಂದಷ್ಟು ಟಿಪ್ಸ್ಗಳನ್ನು ನಾವಿಂದು ಹೇಳಲಿದ್ದೇವೆ ನೋಡಿ.
ಹಿಂತಿರುಗುವ ಮೂಲಕ ನೀವು ಈ ಆಯ್ಕೆಯನ್ನು ಪ್ರವೇಶಿಸಬಹುದು. ಇದನ್ನು ಚೂಸ್ ಮಾಡುವಾಗ, ನೀವು ವಿಂಡೋ ಅನಿಮೇಷನ್ ಸ್ಕೇಲ್, ಟ್ರಾನ್ಸಿಶನ್ ಅನಿಮೇಷನ್ ಸ್ಕೇಲ್, ಆನಿಮೇಟರ್ ಡ್ಯೂರೇಶನ್ ಸ್ಕೇಲ್ಗೆ ಹೋಗುವ ಮೂಲಕ .5x ಅನ್ನು ಆಯ್ಕೆ ಮಾಡಬೇಕಾಗುತ್ತದೆ. ಇದಾದ ನಂತರ, ಕೆಳಗೆ ಬಂದು ನೀವು ಬ್ಯಾಕ್ ಅಪ್ ಪ್ರಕ್ರಿಯೆ ಮಿತಿ ಆಯ್ಕೆಯನ್ನು ನೋಡುತ್ತೀರಿ. ಇದರಲ್ಲಿ, ನೀವು ಗರಿಷ್ಠ 1 ಪ್ರಕ್ರಿಯೆಯ ಆಯ್ಕೆಯನ್ನು ಆರಿಸಬೇಕಾಗುತ್ತದೆ. ಹೀಗೆ ಮಾಡುವುದರಿಂದ ನಿಮ್ಮ ಫೋನ್ ಪ್ರೊಸೆಸರ್ ನ ಬ್ಯಾಕ್ ಗ್ರೌಂಡ್ ಟಾಸ್ಕ್ ಕಡಿಮೆಯಾಗುತ್ತದೆ.
ಕೊನೆಯ ಟ್ರಿಪ್ಸ್ ಏನಪ್ಪಾ ಅಂದರೆ? ನೀವು ಫೋನ್ ಮಾಸ್ಟರ್ ಎಂಬ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಬೇಕು. ನಂತರ ಅದನ್ನು ಓಪನ್ ಮಾಡಿ ಫೋನ್ ಕೂಲರ್ ಅನ್ನು ಚೂಸ್ ಮಾಡಿ. ಇದರ ಜೊತೆಗೆ, ನೀವು ದೀರ್ಘಕಾಲದಿಂದ ಪ್ರವೇಶಿಸದ ನಿಮ್ಮ ಅಪ್ಲಿಕೇಶನ್ಗಳು ಬಹಿರಂಗಗೊಳ್ಳುತ್ತವೆ. ಅದಾದ ನಂತರ ಇಲ್ಲಿ ಕೂಲ್ ಡೌನ್ ಆಯ್ಕೆಯನ್ನು ಟ್ಯಾಪ್ ಮಾಡಿ. ನಂತರ ಅದು ಫೋನ್ ಅನ್ನು ಕ್ಲೀನ್ಗೊಳಿಸುತ್ತದೆ.