Endometriosis Awareness: ಪಿರಿಯಡ್ಸ್ ಅವಧಿಯಲ್ಲಿ ಹೆಚ್ಚಿನ ನೋವು, ರಕ್ತಸ್ರಾವ ಆಗೋದು ಯಾಕೆ? ಇಲ್ಲಿದೆ ಉತ್ತರ
ಋತುಚಕ್ರದ ಸಮಯದಲ್ಲಿ ಮಹಿಳೆಯರು ಸಾಕಷ್ಟು ಹೊಟ್ಟೆನೋವು ಅನುಭವಿಸುತ್ತಾರೆ. ಕೇವಲ ಹೊಟ್ಟೆನೋವು ಮಾತ್ರವಲ್ಲದೇ ಬೆನ್ನು ನೋವು, ಮುಟ್ಟಿನ ಸೆಳೆತ, ಮಲಬದ್ಧತೆ, ಮೂಡ್ ಸ್ವಿಂಗ್ಸ್ ಸೇರಿದಂತೆ ಹಲವು ಸಮಸ್ಯೆ ಅನುಭವಿಸುತ್ತಾರೆ. ಇದೆಲ್ಲದರ ಹಿಂದಿನ ಸರಿಯಾದ ಕಾರಣ ಮತ್ತು ತಿಳಿವಳಿಕೆ ಮೂಡಿಸಲಾಗುತ್ತಿದೆ.
ಕೆಲವೊಮ್ಮೆ ದೈನಂದಿನ ಜೀವನವು ಕೆಲವು ಸಮಸ್ಯೆಗಳಿಂದ ಪ್ರಭಾವಿತವಾಗಿರುತ್ತದೆ. ಆಗ ಯಾವುದೇ ಕೆಲಸ ಮಾಡಲು ಮನಸ್ಸಾಗುವುದಿಲ್ಲ. ಆದರೆ ಇಂದು ಏನೂ ಮಾಡಲಿಲ್ಲ. ದಿನ ವೇಸ್ಟ್ ಆಯ್ತು ಅಂತ ಮನಸ್ಸು ಚಿಂತಿಸುತ್ತಲೇ ಇರುತ್ತದೆ. ಅದರಲ್ಲೂ ಪಿರಿಯಡ್ಸ್ ಸಮಯದಲ್ಲಿ ಈ ಸಮಸ್ಯೆ ಹೆಚ್ಚು.
2/ 8
ಹೀಗಾಗಿ ತೀವ್ರ ಅವಧಿಯ ಸಮಸ್ಯೆ ಬಗ್ಗೆ ತಿಳಿವಳಿಕೆ ಮೂಡಿಸಲಾಗುತ್ತದೆ. ಹಾಗಾಗಿ ಮಾರ್ಚ್ ತಿಂಗಳನ್ನು ಎಂಡೊಮೆಟ್ರಿಯೊಸಿಸ್ ಜಾಗೃತಿ ತಿಂಗಳೆಂದು ಆಚರಿಸಲಾಗುತ್ತದೆ. ಎಂಡೊಮೆಟ್ರಿಯೊಸಿಸ್ ಮತ್ತು ಅಸಹಜ ಅವಧಿಯು ಹಾರ್ಮೋನುಗಳ ಅಸಮತೋಲನದಿಂದಾಗಿ ಆಗುತ್ತದೆ ಅಂತಾರೆ ತಜ್ಞರು.
3/ 8
ಪಿರಿಯಡ್ಸ್‌ನಲ್ಲಿ ಅಸಹಜ ಸಮಸ್ಯೆ ಎದುರಿಸಬೇಕಾಗುತ್ತದೆ. ಹೀಗಾಗಿ ಎಂಡೊಮೆಟ್ರಿಸಿಸ್ ಅಧಿಕವಾಗಿ ಬೆಳೆಯುತ್ತದೆ. ಆಗ ಭಾರೀ ರಕ್ತದ ಹರಿವು ಇರುತ್ತದೆ. ಹಾರ್ಮೋನ್ ಅಸಮತೋಲನವು ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್, ಬೊಜ್ಜು, ಇನ್ಸುಲಿನ್ ಪ್ರತಿರೋಧ ಮತ್ತು ಥೈರಾಯ್ಡ್ ಸಮಸ್ಯೆ ಉಂಟು ಮಾಡುತ್ತದೆ.
4/ 8
ಮಾರ್ಚ್ ಎಂಡೊಮೆಟ್ರಿಯೊಸಿಸ್ ಜಾಗೃತಿ ತಿಂಗಳು ಆಗಿದೆ. ಎಂಡೊಮೆಟ್ರಿಯೊಸಿಸ್ ಬಗ್ಗೆ ತಿಳಿವಳಿಕೆ ಮೂಡಿಸಲಾಗುತ್ತದೆ. ಎಂಡೊಮೆಟ್ರಿಯೊಸಿಸ್ ಉರಿಯೂತದ ಸ್ಥಿತಿ. ಮಹಿಳೆಯರ ಅಂಗಾಂಶಗಳು ಗರ್ಭಾಶಯದ ಹೊರಗೆ ಬೆಳೆಯುತ್ತವೆ. ಈ ತಿಂಗಳಲ್ಲಿ ಹಳದಿ ಬಣ್ಣದ ರಿಬ್ಬನ್ ಧರಿಸಿ ಜನರಲ್ಲಿ ಜಾಗೃತಿಯ ಸಂದೇಶ ಸಾರಲಾಗುತ್ತದೆ.
5/ 8
ಪಿರಿಯಡ್ಸ್ ಸಮಯದಲ್ಲಿ ಭಾರೀ ರಕ್ತಸ್ರಾವ ಆಗುತ್ತದೆ. 2 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಟ್ಯಾಂಪೂನ್‌ಗಳು ಅಥವಾ ಪ್ಯಾಡ್‌ಗಳನ್ನು ಬದಲಾಯಿಸುವ ಅಗತ್ಯ ಬಿದ್ದರೆ ಕಾಲು ಅಥವಾ ಅದಕ್ಕಿಂತ ಹೆಚ್ಚಿನ ಗಾತ್ರದ ರಕ್ತ ಹೆಪ್ಪುಗಟ್ಟುವಿಕೆ ಹೊರ ಹೋದರೆ ಅದು ಭಾರೀ ರಕ್ತಸ್ರಾವದ ಸಮಸ್ಯೆಯಾಗಿದೆ. ಕೂಡಲೇ ಸ್ತ್ರೀರೋಗತಜ್ಞರನ್ನು ಭೇಟಿ ಮಾಡಬೇಕು.
6/ 8
ದೀರ್ಘಕಾಲ ರಕ್ತಸ್ರಾವವು ಅಸ್ವಸ್ಥತೆ ಮತ್ತು ದುರ್ಬಲತೆ ಉಂಟು ಮಾಡುತ್ತದೆ. ರಕ್ತಹೀನತೆ ಉಂಟಾಗುತ್ತದೆ. ಗರ್ಭಾಶಯ ಮತ್ತು ಅದರ ಒಳಪದರದಲ್ಲಿ ಪಾಲಿಪ್ಸ್ ಮತ್ತು ಫೈಬ್ರಾಯ್ಡ್‌ಗಳು ಬೆಳೆಯುತ್ತವೆ. ದೊಡ್ಡ ಹೆಪ್ಪುಗಟ್ಟುವಿಕೆ, ರಕ್ತವು ಗರ್ಭಾಶಯದೊಳಗೆ ಹೆಚ್ಚು ಕಾಲ ಉಳಿಯುತ್ತದೆ. ಅದರ ಬಣ್ಣವು ಗಾಢವಾಗಿರುತ್ತದೆ.
7/ 8
ತೀವ್ರವಾದ ಅವಧಿ ಸೆಳೆತ ಉಂಟಾಗುತ್ತದೆ. ಒಂದು ಅವಧಿಯಲ್ಲಿ, ಗರ್ಭಾಶಯವು ಅದರ ಒಳಪದರ ಹೊರಹಾಕಲು ಸಹಾಯ ಮಾಡುತ್ತದೆ. ನೋವು ಮತ್ತು ಉರಿಯೂತದಲ್ಲಿ ಒಳಗೊಂಡಿರುವ ಪ್ರೊಸ್ಟಗ್ಲಾಂಡಿನ್ ಹಾರ್ಮೋನುಗಳು ಗರ್ಭಾಶಯದ ಸ್ನಾಯುಗಳ ಸಂಕೋಚನ ಮತ್ತು ತೀವ್ರ ಅವಧಿಯ ಸೆಳೆತಕ್ಕೆ ಕಾರಣವಾಗುತ್ತವೆ.
8/ 8
ಋತುಚಕ್ರದ ಸಮಯದಲ್ಲಿ ಮಲವಿಸರ್ಜನೆ ವೇಳೆ ನೋವುಂಟಾಗುತ್ತದೆ. ಇದು ಮಲವನ್ನು ಗಟ್ಟಿಯಾಗಿಸುತ್ತದೆ. ಅವಧಿಯ ಸೆಳೆತವು ಕೆಟ್ಟದಾಗಿರುತ್ತದೆ. ಹೊಟ್ಟೆಯ ಸೆಳೆತದ ಜೊತೆಗೆ ಅತಿಸಾರ ಉಂಟಾಗುತ್ತದೆ. ತೀವ್ರ ಕಡಿಮೆ ಬೆನ್ನು ನೋವು ಉಂಟಾಗುತ್ತದೆ. ಬೆನ್ನು ನೋವು ಮತ್ತು ಹೊಟ್ಟೆಯ ಕೆಳಭಾಗದಲ್ಲಿ ನೋವು, ಕೆಳ ಬೆನ್ನಿನ ಸ್ನಾಯು ನೋವು ಇರುತ್ತದೆ.
First published:
18