Health Tips: ಮಾತ್ರೆಗಳನ್ನು ನುಂಗಲು ಒಂದು ವಿಧವಿದೆ ಕಣ್ರೀ, ಹೇಗೇ ಅಂತೀರಾ? ಈ ಸ್ಟೋರಿ ಓದಿ

How to Swallow a Pill: ಮಾತ್ರೆ ನುಂಗುವುದು ಹೇಗೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಅಂದರೆ ಊಟದ ಮೊದಲು ಅಥವಾ ನಂತರ ಮಾತ್ರೆ ಸೇವಿಸುವುದು ಸಾಮಾನ್ಯ. ಆದರೆ, ಯಾವ ಭಂಗಿಯಲ್ಲಿ ಮಾತ್ರೆ ನುಂಗುತ್ತೇವೆ ಎಂಬುದು ಸಹ ಮುಖ್ಯ.

First published: