ಸ್ನೇಹಿತರೊಂದಿಗೆ ಮಾತನಾಡುವಾಗ, ಪುಸ್ತಕಗಳನ್ನು ಓದುವಾಗ, ಮೊಬೈಲ್ ಬಳಸುವಾಗ, ಕೆಲವರು ಕಾಲುಗಳನ್ನು ಅಲುಗಾಡಿಸುತ್ತಲೇ ಇರುತ್ತಾರೆ. ಯಾರಾದರೂ ದೊಡ್ಡವರು ನೀವು ಕಾಲು ಅಲುಗಾಡಿಸುತ್ತಿರುವುದನ್ನು ನೋಡಿದಾಗ ಹಾಗೇ ಮಾಡಬೇಡಿ ಎಂದು ಹೇಳುತ್ತಾರೆ. ಆದರೆ ಅನೇಕ ಮಂದಿ ಈ ಮಾತಿಗೆ ಕಿವಿ ಕೊಡುವುದಿಲ್ಲ. (ಸಾಂದರ್ಭಿಕ ಚಿತ್ರ)