Papaya Side Effects: ಈ ಆರೋಗ್ಯ ಸಮಸ್ಯೆಗಳಿದ್ರೆ ಯಾವುದೇ ಕಾರಣಕ್ಕೂ ಪಪ್ಪಾಯ ತಿನ್ನಲೇ ಬೇಡಿ

Side Effects Of Papaya: ಪಪ್ಪಾಯಿ ಸಾಮಾನ್ಯವಾಗಿ ಅನೇಕ ಜನರು ತಿನ್ನಲು ಇಷ್ಟಪಡುವ ಹಣ್ಣು. ಇದು ರುಚಿಕರವಾದ ಹಣ್ಣು ಮಾತ್ರವಲ್ಲದೆ ಅನೇಕ ಪ್ರಯೋಜನಗಳನ್ನು ಹೊಂದಿದೆ. ಪಪ್ಪಾಯಿಯಲ್ಲಿ ಹಲವು ಪ್ರಯೋಜನಗಳಿದ್ದರೂ, ಕೆಲವರು ಇದನ್ನು ತಿನ್ನುವುದನ್ನು ತಪ್ಪಿಸಬೇಕು ಎನ್ನುತ್ತಾರೆ ವೈದ್ಯರು. ಯಾರು ತಿನ್ನಬಾರದು..? ಯಾಕೆ ತಿನ್ನಬಾರದು..? ಇಲ್ಲಿದೆ.

First published: