Dry Fruits Problems: ಡ್ರೈ ಫ್ರೂಟ್ಸ್ ತಿನ್ನೋ ಮುನ್ನ ಎಚ್ಚರ; ಅತಿಯಾಗಿ ಸೇವಿಸುವುದು ಅಪಾಯಕಾರಿ

Dry Fruits Problems: ಡ್ರೈ ಫ್ರೂಟ್ಸ್ ತಿನ್ನೋದ್ರಿಂದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇತ್ತೀಚಿನ ದಿನಗಳಲ್ಲಿ ಜನರು ಡ್ರೈ ಫ್ರೂಟ್ಸ್ ಹೆಚ್ಚಾಗಿ ತಿನ್ನುತ್ತಾರೆ. ಮಕ್ಕಳಿಗೂ ಸಹ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂದು ಹೆಚ್ಚಾಗಿಯೇ ಡ್ರೈ ಫ್ರೂಟ್ಸ್ ನೀಡುತ್ತಾರೆ.

First published: