Kidney Care: ನಿಮ್ಮಲ್ಲಿ ಈ ಲಕ್ಷಣಗಳು ಕಾಣಿಸುತ್ತಿವೆಯೇ? ಹಾಗಿದ್ರೆ ನಾನ್‌ ವೆಜ್ ತಿನ್ನಲೇಬೇಡಿ!

ನಾನ್ ವೆಜ್ ಹೆಚ್ಚು ತಿನ್ನುವುದರಿಂದ ಯೂರಿಕ್ ಆಸಿಡ್ ಸಮಸ್ಯೆ ಹೆಚ್ಚಾಗುತ್ತದೆ ಎಂದು ನೀವು ಆಗಾಗ್ಗೆ ಕೇಳುತ್ತೀರಿ. ಈ ಪ್ರಶ್ನೆಗೆ ಸರ್ ಗಂಗಾರಾಮ್ ಆಸ್ಪತ್ರೆಯ ಮೂತ್ರಶಾಸ್ತ್ರ ವಿಭಾಗದ ಹಿರಿಯ ಸಮಾಲೋಚಕ ಡಾ.ಅಮರೇಂದ್ರ ಪಾಠಕ್ ಅವರು ಉತ್ತರಿಸಿದ್ದಾರೆ.

First published: