Apple Seeds: ಸೇಬು ಒಳ್ಳೆಯದೇ, ಆದರೆ ಅದರ ಬೀಜ ವಿಷವೇ? ತಿಂದರೆ ಏನಾಗುತ್ತದೆ ಗೊತ್ತಾ?

ಸೇಬು ಹಣ್ಣು ತಿಂದರೆ ವೈದ್ಯರಿಂದ ದೂರ ಇರಬಹುದಂತೆ! ಸೇಬು ಆರೋಗ್ಯಕ್ಕೆ ಒಳ್ಳೆಯದು, ಆದರೆ ಅದರ ಬೀಜ? ಚಿಕ್ಕ ಮಕ್ಕಳಿಗೆ ಅಥವಾ ಸಾಕುಪ್ರಾಣಿಗಳಿಗೆ ಸೇಬುಗಳನ್ನು ನೀಡುವ ಮೊದಲು ಬೀಜಗಳನ್ನು ತೆಗೆದುಹಾಕುವುದು ಒಳ್ಳೆಯದು ಅಂತಾರೆ ಏಕೆ ಗೊತ್ತಾ?

First published: