Weight Loss Exercises: ತೂಕ ಇಳಿಸಲು ವ್ಯಾಯಾಮ ಮಾಡ್ತಿದ್ದೀರಾ? ಹಾಗಿದ್ರೆ ಎಷ್ಟು ಸಮಯ ವ್ಯಾಯಾಮ ಮಾಡ್ಬೇಕು ಗೊತ್ತಾ?

ಅಧಿಕ ತೂಕ ಇರುವುದು ಯಾರಿಗಾದರೂ ಕಷ್ಟ. ಅನೇಕ ಜನರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ವ್ಯಾಯಾಮಗಳನ್ನು ಮಾಡುತ್ತಾರೆ. ಆದಾಗ್ಯೂ, ಅದನ್ನು ಹೇಗೆ ಮತ್ತು ಎಷ್ಟು ಸಮಯದವರೆಗೆ ಮಾಡಬೇಕೆಂದು ತಿಳಿದಿರುವುದಿಲ್ಲ. ಈ ಕುರಿತ ಮಾಹಿತಿ ಇಲ್ಲಿ ನೀಡಲಾಗಿದೆ.

First published: