deepavali 2020: ಕೊರೋನಾ ಸುರಕ್ಷತೆ ಮರೆತು ದೀಪಾವಳಿ ಸಂಭ್ರಮದಲ್ಲಿ ಮಗ್ನರಾದ ಜನ

ದೀಪಾವಳಿ ಎಂದರೆ ಬೆಳಕಿನ ಜೊತೆ ಪಟಾಕಿ ಹಬ್ಬದ ಸಂಭ್ರಮ. ಆದರೆ ಈ ಬಾರಿ ಕರ್ನಾಟಕ, ದೆಹಲಿ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಪಟಾಕಿ ನಿಷೇಧಿಸಿ ರಾಜ್ಯ ಸರ್ಕಾರಗಳು ಆದೇಶ ನೀಡಿವೆ. ಆದರೆ, ಉಳಿದ ರಾಜ್ಯಗಳಲ್ಲಿ ಪಟಾಕಿ ಭರಾಟೆ ಜೋರಾಗಿದ್ದು, ಜನರು ಸಾಮಾಜಿಕ ಅಂತರ ಮರೆದು ಕೊಳ್ಳಲು ಮುಂದಾಗಿದ್ದಾರೆ.

First published: