Paris Fashion Weekನಲ್ಲಿ ಮತ್ತೆ ರ್‍ಯಾಂಪ್ ವಾಕ್​ ಮಾಡಿದ Aishwarya Rai

ಐಶ್ವರ್ಯಾ ರೈ (Aishwarya Rai) ಮತ್ತೆ ರ್‍ಯಾಂಪ್ ವಾಕ್​ ಮಾಡಿದ್ದಾರೆ. ಹೌದು, ಪ್ಯಾರಿಸ್ ಫ್ಯಾಷನ್ ವೀಕ್​ನಲ್ಲಿ (Paris Fashion Week) ಬಿಳಿ ಬಣ್ಣದ ಗೌನ್​ ತೊಟ್ಟು ಐಶ್ವರ್ಯಾ ರೈ ಬಚ್ಚನ್​ ಮಿಂಚಿದ್ದಾರೆ. ಇಲ್ಲಿವೆ ನಟಿಯ ಲೆಟೆಸ್ಟ್​ ಫೋಟೋಗಳು. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: