Parents And Childrens: ಮನೆಯಲ್ಲಿ ಮಕ್ಕಳು ಇದ್ದಾರಾ? ಹಾಗಿದ್ರೆ ಅವರ ಮುಂದೆ ಪೋಷಕರು ಹೀಗೆಲ್ಲಾ ಮಾಡಲೇಬಾರದು!

ಕೆಟ್ಟ ಪದಗಳ ಬಳಕೆ : ನಿಮ್ಮ ಮಕ್ಕಳ ಮುಂದೆ ಕೆಟ್ಟ ಪದಗಳನ್ನು ಬಳಸಬೇಡಿ. ಮಕ್ಕಳ ಮುಂದೆ ನೀವು ಬಳಸುವ ಪದಗಳು ಅವರ ಮನಸ್ಸಿನಲ್ಲಿ ಆಳವಾಗಿ ಕುಳಿತಿರುತ್ತದೆ. ಅಲ್ಲದೇ ಇದರ ಬಗ್ಗೆ ಇತರರಿಗೆ ಹೇಳುವ ಸಾಧ್ಯತೆ ಹೆಚ್ಚಾಗಿರುತ್ತದೆ.

First published:

  • 19

    Parents And Childrens: ಮನೆಯಲ್ಲಿ ಮಕ್ಕಳು ಇದ್ದಾರಾ? ಹಾಗಿದ್ರೆ ಅವರ ಮುಂದೆ ಪೋಷಕರು ಹೀಗೆಲ್ಲಾ ಮಾಡಲೇಬಾರದು!

    ಮಕ್ಕಳು ಕನ್ನಡಿಯಂತೆ. ಅವರು ಏನನ್ನು ನೋಡುತ್ತಾರೋ ಅದನ್ನೇ ಕಲಿಯುತ್ತಾರೆ. ಆದ್ದರಿಂದ, ನಾವು ಅವರ ಮುಂದೆ ಮಾಡುವ ಪ್ರತಿಯೊಂದು ಕೆಲಸವನ್ನು ಎಚ್ಚರಿಕೆಯಿಂದ ಮಾಡಬೇಕು. ಹೀಗಾಗಿ ಮಕ್ಕಳ ಮುಂದೆ ಪೋಷಕರು ಮಾಡಬಾರದ ಕೆಲವು ವಿಚಾರಗಳ ಬಗ್ಗೆ ಈ ಕೆಳಗೆ ಮಾಹಿತಿ ನೀಡಲಾಗಿದೆ.

    MORE
    GALLERIES

  • 29

    Parents And Childrens: ಮನೆಯಲ್ಲಿ ಮಕ್ಕಳು ಇದ್ದಾರಾ? ಹಾಗಿದ್ರೆ ಅವರ ಮುಂದೆ ಪೋಷಕರು ಹೀಗೆಲ್ಲಾ ಮಾಡಲೇಬಾರದು!

    ಕೆಟ್ಟ ಪದಗಳ ಬಳಕೆ : ನಿಮ್ಮ ಮಕ್ಕಳ ಮುಂದೆ ಕೆಟ್ಟ ಪದಗಳನ್ನು ಬಳಸಬೇಡಿ. ಮಕ್ಕಳ ಮುಂದೆ ನೀವು ಬಳಸುವ ಪದಗಳು ಅವರ ಮನಸ್ಸಿನಲ್ಲಿ ಆಳವಾಗಿ ಕುಳಿತಿರುತ್ತದೆ. ಅಲ್ಲದೇ ಇದರ ಬಗ್ಗೆ ಇತರರಿಗೆ ಹೇಳುವ ಸಾಧ್ಯತೆ ಹೆಚ್ಚಾಗಿರುತ್ತದೆ.

    MORE
    GALLERIES

  • 39

    Parents And Childrens: ಮನೆಯಲ್ಲಿ ಮಕ್ಕಳು ಇದ್ದಾರಾ? ಹಾಗಿದ್ರೆ ಅವರ ಮುಂದೆ ಪೋಷಕರು ಹೀಗೆಲ್ಲಾ ಮಾಡಲೇಬಾರದು!

    ಮಕ್ಕಳ ಮುಂದೆ ವಾದ ಮಾಡುವುದು: ನಿಮ್ಮ ಮಕ್ಕಳ ಮುಂದೆ ವಾದ ಮಾಡುವುದರಲ್ಲಿ ತೊಡಗಬೇಡಿ. ಮಗುವಿನ ಮುಂದೆ ಜಗಳವಾಡುವುದು ಮಗುವಿನ ಮನಸ್ಸಿನ ಶಾಂತಿಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅವರನ್ನು ಕಠಿಣ ಮನಸ್ಸಿನವರನ್ನಾಗಿ ಮಾಡುತ್ತದೆ. ನಾವು ಮಾಡುವ ಪ್ರತಿಯೊಂದು ಹೊರಜಗತ್ತಿಗೆ ಪ್ರತಿಬಿಂಬಿಸಬಹುದು.

    MORE
    GALLERIES

  • 49

    Parents And Childrens: ಮನೆಯಲ್ಲಿ ಮಕ್ಕಳು ಇದ್ದಾರಾ? ಹಾಗಿದ್ರೆ ಅವರ ಮುಂದೆ ಪೋಷಕರು ಹೀಗೆಲ್ಲಾ ಮಾಡಲೇಬಾರದು!

    ಮಗುವಿನ ಮುಂದೆ ಮದ್ಯಪಾನ/ತಂಬಾಕು ಅಭ್ಯಾಸ: ನಿಮ್ಮ ಮಕ್ಕಳ ಮುಂದೆ ಮದ್ಯಪಾನ ಮತ್ತು ಧೂಮಪಾನದ ಅಭ್ಯಾಸವನ್ನು ತಪ್ಪಿಸಿ. ಏಕೆಂದರೆ ನಮ್ಮ ಮಕ್ಕಳು ನಮ್ಮಿಂದ ಅನೇಕ ವಿಚಾರಗಳನ್ನು ಕಲಿಯುತ್ತಾರೆ. ಅಷ್ಟೇ ಅಲ್ಲದೇ ನಮ್ಮ ತಂದೆಯ ಅಭ್ಯಾಸಗಳು ಸರಿಯಾಗಿಯೇ ಇರುತ್ತದೆ ಎಂದು ಭಾವಿಸಿರುತ್ತಾರೆ. ಹಾಗಾಗಿ ಮಕ್ಕಳ ಮುಂದೆ ಕೆಟ್ಟ ಚಟಗಳಲ್ಲಿ ತೊಡಗಬೇಡಿ.

    MORE
    GALLERIES

  • 59

    Parents And Childrens: ಮನೆಯಲ್ಲಿ ಮಕ್ಕಳು ಇದ್ದಾರಾ? ಹಾಗಿದ್ರೆ ಅವರ ಮುಂದೆ ಪೋಷಕರು ಹೀಗೆಲ್ಲಾ ಮಾಡಲೇಬಾರದು!

    ಇತರರ ಬಗ್ಗೆ ಕೆಟ್ಟದಾಗಿ ಮಾತನಾಡುವುದು: ಮಕ್ಕಳ ಮುಂದೆ ಇತರರ ಬಗ್ಗೆ ಕೆಟ್ಟದಾಗಿ ಅಥವಾ ಅವಹೇಳನಕಾರಿಯಾಗಿ ಮಾತನಾಡಬೇಡಿ. ಹೀಗೆ ಮಾಡುವುದರಿಂದ ಮಕ್ಕಳ ಮನಸ್ಸಿನಲ್ಲಿ ಆ ವ್ಯಕ್ತಿಯ ಬಗ್ಗೆ ತಪ್ಪು ಕಲ್ಪನೆಗಳು ಮೂಡಬಹುದು.

    MORE
    GALLERIES

  • 69

    Parents And Childrens: ಮನೆಯಲ್ಲಿ ಮಕ್ಕಳು ಇದ್ದಾರಾ? ಹಾಗಿದ್ರೆ ಅವರ ಮುಂದೆ ಪೋಷಕರು ಹೀಗೆಲ್ಲಾ ಮಾಡಲೇಬಾರದು!

    ಇತರರೊಂದಿಗೆ ಹೋಲಿಕೆ: ನಿಮ್ಮ ಮಕ್ಕಳನ್ನು ಇತರರ ಮುಂದೆ ಹೋಲಿಸುವುದು ಅಥವಾ ನಿಮ್ಮ ಮಕ್ಕಳ ಮುಂದೆ ಇತರರ ಬಗ್ಗೆ ಮಾತನಾಡುವುದು ತಪ್ಪು. ಹೀಗೆ ಮಾಡುವುದರಿಂದ ಮಾನಸಿಕವಾಗಿ ದುರ್ಬಲರಾಗುತ್ತಾರೆ. ಹಾಗಾಗಿ ನಿಮ್ಮ ಮಕ್ಕಳ ಮುಂದೆ ಅವರನ್ನು ಹೋಲಿಸಬೇಡಿ. ಇದು ಮಕ್ಕಳಲ್ಲಿ ಕೀಳರಿಮೆಯನ್ನು ಉಂಟುಮಾಡುತ್ತದೆ.

    MORE
    GALLERIES

  • 79

    Parents And Childrens: ಮನೆಯಲ್ಲಿ ಮಕ್ಕಳು ಇದ್ದಾರಾ? ಹಾಗಿದ್ರೆ ಅವರ ಮುಂದೆ ಪೋಷಕರು ಹೀಗೆಲ್ಲಾ ಮಾಡಲೇಬಾರದು!

    ಎಲೆಕ್ಟ್ರಾನಿಕ್ ಗ್ಯಾಜೆಟ್ಗಳ ಬಳಕೆ: ಮಕ್ಕಳ ಮುಂದೆ ಸ್ಮಾರ್ಟ್ಫೋನ್ಗಳು, ಲ್ಯಾಪ್ಟಾಪ್ಗಳು, ಹೆಡ್ಫೋನ್ಗಳು, ವೀಡಿಯೋ ಗೇಮ್ಗಳಂತಹ ತಂತ್ರಜ್ಞಾನದ ಸಾಧನಗಳ ಅತಿಯಾಗಿ ಬಳಕೆ ಮಾಡುವುದನ್ನು ತಪ್ಪಿಸಿ. ಈ ರೀತಿ ಬಳಸುವುದರಿಂದ ಅವರು ಪ್ರತ್ಯೇಕತೆಯ ಭಾವನೆಯನ್ನು ಉಂಟುಮಾಡಬಹುದು.

    MORE
    GALLERIES

  • 89

    Parents And Childrens: ಮನೆಯಲ್ಲಿ ಮಕ್ಕಳು ಇದ್ದಾರಾ? ಹಾಗಿದ್ರೆ ಅವರ ಮುಂದೆ ಪೋಷಕರು ಹೀಗೆಲ್ಲಾ ಮಾಡಲೇಬಾರದು!

    ಸಂಗಾತಿಯ ನಿಂದನೆ : ಮಕ್ಕಳ ಮುಂದೆ ನಿಮ್ಮ ಹೆಂಡತಿಯನ್ನು ಬೈಯಬೇಡಿ ಅಥವಾ ಹೊಡೆಯಬೇಡಿ. ಯಾಕೆಂದರೆ ಆಕೆ ಮಗುವಿನ ತಾಯಿ. ನೀವು ಆಕೆಯನ್ನು ಆಗಾಗ್ಗೆ ಗದರಿಸಿದರೆ, ಮಕ್ಕಳು ತನ್ನ ತಂದೆ ಕೆಟ್ಟ ವ್ಯಕ್ತಿ ಎಂದು ಭಾವಿಸುತ್ತಾರೆ. ಇದು ತಂದೆ ಮತ್ತು ಮಕ್ಕಳ ನಡುವಿನ ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ.

    MORE
    GALLERIES

  • 99

    Parents And Childrens: ಮನೆಯಲ್ಲಿ ಮಕ್ಕಳು ಇದ್ದಾರಾ? ಹಾಗಿದ್ರೆ ಅವರ ಮುಂದೆ ಪೋಷಕರು ಹೀಗೆಲ್ಲಾ ಮಾಡಲೇಬಾರದು!

    ಸಾಲ ಅಥವಾ ಖರೀದಿ : ಕುಟುಂಬದಲ್ಲಿ ಆರ್ಥಿಕ ಹೊರೆ ಇರುವುದು ಸಹಜ. ಆದರೆ, ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ನಾವು ಪರಿಚಿತರು ಅಥವಾ ಸ್ನೇಹಿತರಿಂದ ಹಣವನ್ನು ಎರವಲು ಪಡೆಯುತ್ತೇವೆ. ನಿಮ್ಮ ಮಗುವಿನ ಮುಂದೆ ಇದನ್ನು ಮಾಡದಿರುವುದು ಉತ್ತಮ. ಏಕೆಂದರೆ ಅದು ಒಳ್ಳೆಯದು ಎಂದು ಅವರು ಭಾವಿಸುತ್ತಾರೆ.

    MORE
    GALLERIES