Parenting Tips: ಹೆರಿಗೆಯ ನಂತ್ರ ಮಗು ಬಿಟ್ಟು ಆಫೀಸ್​ ಹೋಗುವ ಅಮ್ಮಂದಿರಿಗೆ ಈ ಟಿಪ್ಸ್

Working Mothers: ಮಗುವನ್ನು ಮನೆಯಲ್ಲಿ ಬಿಟ್ಟು ಕೆಲಸಕ್ಕೆ ಹೋಗುವುದಕ್ಕಿಂತ ಬೇರೆ ಚಿಂತೆ ತಾಯಂದಿರಿಗೆ ಇರುವುದಿಲ್ಲ. ಅದರಲ್ಲೂ ಮೊದಲ ಬಾರಿ ಮಗುವನ್ನು ಬಿಟ್ಟು ಆಫೀಸ್​ಗೆ ಹೋಗಬೇಕು ಎಂದರೆ ಬಹಳ ಕಷ್ಟವಾಗುತ್ತದೆ. ಹಾಗಾದ್ರೆ ಏನು ಮಾಡಬೇಕು ಎಂಬುದು ಇಲ್ಲಿದೆ.

First published: