Papaya Leaves Juice: ಹಣ್ಣು ಮಾತ್ರವಲ್ಲ, ಪಪ್ಪಾಯಿ ಎಲೆಯ ಜ್ಯೂಸ್​ ಕೂಡಾ ಬೆಸ್ಟ್​, ಪ್ರಯೋಜನಗಳು ಹಲವಾರು

Papaya Leaves Juice Benefits: ಬೆಳೆಯುವ ಪಪ್ಪಾಯಿಯಲ್ಲಿ ಹಣ್ಣು, ಎಲೆ ಮತ್ತು ಬೀಜಗಳೆಲ್ಲವೂ ಔಷಧೀಯ ಗುಣಗಳಿಂದ ಸಮೃದ್ಧವಾಗಿವೆ. ಪಪ್ಪಾಯಿಯು ಆರೋಗ್ಯಕ್ಕೆ ಅಗತ್ಯವಾದ ಪೋಷಕಾಂಶಗಳಿಂದ ಕೂಡಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ ಪಪ್ಪಾಯಿ ಎಲೆಯ ಜ್ಯೂಸ್​ ಬಗ್ಗೆ ಹಲವಾರು ಜನರಿಗೆ ಗೊತ್ತಿಲ್ಲ. ಈ ಜ್ಯೂಸ್​ ಬಗ್ಗೆ ಕೆಲ ಮಾಹಿತಿ ಇಲ್ಲಿದೆ.

First published: