Carbonated Drinks: ತಂಪು ಪಾನೀಯ ಅತಿಯಾಗಿ ಕುಡಿಯತ್ತೀರಾ? ಎಚ್ಚರ!

ಬೇಸಿಗೆ ಕಾಲ ಆರಂಭವಾದ ಕೂಡಲೇ ಜನರು ತಂಪು ಪಾನೀಯಗಳ ಕುಡಿಯಲು ಮುಗಿ ಬೀಳುತ್ತಾರೆ. ತಂಪು ಪಾನೀಯ ಐಸ್ ಮತ್ತು ಸೋಡಾ ಮಿಶ್ರಿತವಾಗಿದೆ. ಇದು ತಾತ್ಕಾಲಿಕವಾಗಿ ನಿಮ್ಮ ದೇಹವನ್ನು ತಂಪಾಗಿಸುತ್ತದೆ. ಆದರೆ ಈ ಕಾರ್ಬೊನೇಟೆಡ್ ಪಾನೀಯಗಳ ಕುಡಿಯುವುದರಿಂದ ಸಾಕಷ್ಟು ಅಡ್ಡ ಪರಿಣಾಮ ಬೀರುತ್ತದೆ.

First published:

  • 18

    Carbonated Drinks: ತಂಪು ಪಾನೀಯ ಅತಿಯಾಗಿ ಕುಡಿಯತ್ತೀರಾ? ಎಚ್ಚರ!

    ತಂಪು ಪಾನೀಯಗಳ ಬೇಡಿಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿದೆ. ಬೇಸಿಗೆಯಲ್ಲಿ ಜನರು ಇದನ್ನು ನಿತ್ಯ ಕುಡಿಯುತ್ತಾರೆ. ಹೆಚ್ಚು ಕಾರ್ಬೊನೇಟೆಡ್ ಪಾನೀಯ ಕುಡಿಯುವುದರಿಂದ ಆರೋಗ್ಯಕ್ಕೆ ಹೆಚ್ಚು ಹಾನಿಕಾರಕ. ಹೊಟ್ಟೆಗೆ ಹೆಚ್ಚು ಹಾನಿಕರ. ಸಾಧ್ಯವಾದಷ್ಟು ಕಾರ್ಬೊನೇಟೆಡ್ ಪಾನೀಯ ಕುಡಿಯುವುದು ತಪ್ಪಿಸಿ.

    MORE
    GALLERIES

  • 28

    Carbonated Drinks: ತಂಪು ಪಾನೀಯ ಅತಿಯಾಗಿ ಕುಡಿಯತ್ತೀರಾ? ಎಚ್ಚರ!

    ಹೆಚ್ಚು ಕಾರ್ಬೊನೇಟೆಡ್ ಪಾನೀಯ ಕುಡಿಯುವುದರಿಂದ ಮಧುಮೇಹ ಮತ್ತು ಇತರ ಮೆಟಾಬಾಲಿಕ್ ಸಿಂಡ್ರೋಮ್ ಅಪಾಯ ಹೆಚ್ಚಿಸುತ್ತದೆ. ಸಂಸ್ಕರಿಸಿದ ಸಕ್ಕರೆಯು ಕಾರ್ಬೊನೇಟೆಡ್ ಪಾನೀಯಗಳಲ್ಲಿದೆ. ಯಾವುದೇ ಪೌಷ್ಟಿಕಾಂಶವಿಲ್ಲ. ಇದು ದೇಹದ ರಕ್ತದ ಗ್ಲೂಕೋಸ್ ಮಟ್ಟ ಹೆಚ್ಚಿಸುತ್ತದೆ. ನಿಯಮಿತ ಕುಡಿದರೆ ಟೈಪ್ 2 ಮಧುಮೇಹದ ಅಪಾಯ ಹೆಚ್ಚಿಸುತ್ತದೆ.

    MORE
    GALLERIES

  • 38

    Carbonated Drinks: ತಂಪು ಪಾನೀಯ ಅತಿಯಾಗಿ ಕುಡಿಯತ್ತೀರಾ? ಎಚ್ಚರ!

    ಹೆಚ್ಚು ಕಾರ್ಬೊನೇಟೆಡ್ ಪಾನೀಯಕುಡಿಯುವುದರಿಂದ ನಿರ್ಜಲೀಕರಣ ಉಂಟು ಮಾಡುತ್ತದೆ. ಬಾಯಾರಿಕೆ ನೀಗಿಸಲು ಬೇಸಿಗೆಯಲ್ಲಿ ಕುಡಿಯುವ ಕಾರ್ಬೊನೇಟೆಡ್ ಪಾನೀಯವು ದೇಹ ನಿರ್ಜಲೀಕರಣಗೊಳ್ಳುವಂತೆ ಮಾಡುತ್ತದೆ. ಮೂತ್ರ ವಿಸರ್ಜನೆ ಹೆಚ್ಚುತ್ತದೆ.

    MORE
    GALLERIES

  • 48

    Carbonated Drinks: ತಂಪು ಪಾನೀಯ ಅತಿಯಾಗಿ ಕುಡಿಯತ್ತೀರಾ? ಎಚ್ಚರ!

    ಹೆಚ್ಚು ಕಾರ್ಬೊನೇಟೆಡ್ ಪಾನೀಯ ಕುಡಿಯುವುದರಿಂದ ಹಲ್ಲುಗಳನ್ನು ಹಾನಿಗೊಳಿಸುತ್ತದೆ. ಹಲ್ಲಿನ ಆರೋಗ್ಯಕ್ಕೆ ಹಾನಿಕರ. ಕ್ಯಾಲ್ಸಿಯಂ ಮತ್ತು ಕಾರ್ಬೊನೇಟೆಡ್ ಪಾನೀಯ ಆಮ್ಲದ ಪ್ರಮಾಣವು ದಂತ ಕವಚವನ್ನು ದುರ್ಬಲವಾಗಿಸುತ್ತದೆ. ದಂತಕ್ಷಯ ಪ್ರಾರಂಭವಾಗುತ್ತದೆ.

    MORE
    GALLERIES

  • 58

    Carbonated Drinks: ತಂಪು ಪಾನೀಯ ಅತಿಯಾಗಿ ಕುಡಿಯತ್ತೀರಾ? ಎಚ್ಚರ!

    ಹೆಚ್ಚು ಕಾರ್ಬೊನೇಟೆಡ್ ಪಾನೀಯ ದಿಂದ ಮೂತ್ರಪಿಂಡದ ಆರೋಗ್ಯ ಕೆಡಿಸುತ್ತದೆ. ಇದು ದೇಹವನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ. ಅದರ ಪ್ರಭಾವದಿಂದಾಗಿ ದೇಹದಲ್ಲಿ ಇತರ ರೀತಿಯ ಸಮಸ್ಯೆ ಅಪಾಯ ಹೆಚ್ಚುತ್ತದೆ. ಮೂತ್ರಪಿಂಡವು ನಿಮ್ಮ ದೇಹದಿಂದ ಕಾರ್ಬೊನೇಟೆಡ್ ಪಾನೀಯ ಮತ್ತು ತಂಪು ಪಾನೀಯ, ಆಮ್ಲೀಯ ಪಾನೀಯ ಹೊರ ಹಾಕುತ್ತದೆ. ಇದು ಮೂತ್ರಪಿಂಡದ ಕಲ್ಲು ಉಂಟು ಮಾಡಬಹುದು.

    MORE
    GALLERIES

  • 68

    Carbonated Drinks: ತಂಪು ಪಾನೀಯ ಅತಿಯಾಗಿ ಕುಡಿಯತ್ತೀರಾ? ಎಚ್ಚರ!

    ಹೆಚ್ಚು ಕಾರ್ಬೊನೇಟೆಡ್ ಪಾನೀಯ ನಿದ್ರೆಯನ್ನು ಕೆಡಿಸುತ್ತದೆ. ತಂಪು ಪಾನೀಯಗಳಲ್ಲಿರುವ ಕೆಫೀನ್ ಹೆಚ್ಚು ವ್ಯಸನಕಾರಿ. ಇದು ಅಡ್ರಿನಾಲಿನ್ ಉತ್ಪಾದನೆ ಹೆಚ್ಚಿಸುತ್ತದೆ. ತಂಪು ಪಾನೀಯಗಳ ನಿಯಮಿತವಾಗಿ ಕುಡಿದರೆ ನಿದ್ರೆಯ ಗುಣಮಟ್ಟ ಹಾಳು ಮಾಡುತ್ತದೆ. ಜೀರ್ಣಕ್ರಿಯೆಗೆ ಸೂಕ್ತವಲ್ಲ.

    MORE
    GALLERIES

  • 78

    Carbonated Drinks: ತಂಪು ಪಾನೀಯ ಅತಿಯಾಗಿ ಕುಡಿಯತ್ತೀರಾ? ಎಚ್ಚರ!

    ಹೆಚ್ಚು ಕಾರ್ಬೊನೇಟೆಡ್ ಪಾನೀಯ ಕುಡಿದರೆ ಆಮ್ಲೀಯತೆ ಮತ್ತು ಎದೆಯುರಿಗೆ ಕಾರಣವಾಗುತ್ತದೆ. ಎದೆಯುರಿ ಮತ್ತು ಹುಳಿ ಬೆಲ್ಚಿಂಗ್ ಸಮಸ್ಯೆ ಉಂಟಾಗುತ್ತವೆ. ಆಮ್ಲ ಮತ್ತು ಸೋಡಾ ಹೊಟ್ಟೆಯ ಒಳಪದರವನ್ನು ಕಿರಿಕಿರಿ ಆಗಿಸುತ್ತದೆ. ಆಸಿಡ್ ರಿಫ್ಲಕ್ಸ್ ಹೆಚ್ಚುತ್ತದೆ.

    MORE
    GALLERIES

  • 88

    Carbonated Drinks: ತಂಪು ಪಾನೀಯ ಅತಿಯಾಗಿ ಕುಡಿಯತ್ತೀರಾ? ಎಚ್ಚರ!

    ಹೆಚ್ಚು ಕಾರ್ಬೊನೇಟೆಡ್ ಪಾನೀಯ ಕುಡಿಯುವುದ= ಅಕಾಲಿಕ ವಯಸ್ಸಿಗೆ ಕಾರಣವಾಗುತ್ತದೆ. ಫಾಸ್ಫೇಟ್ಗಳು ಮತ್ತು ಸಂಸ್ಕರಿಸಿದ ಸಕ್ಕರೆಯು ವಯಸ್ಸಾದ ಪ್ರಕ್ರಿಯೆ ಉತ್ತೇಜಿಸುತ್ತದೆ. ಸುಕ್ಕುಮತ್ತು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆ ಹೆಚ್ಚಿಸುತ್ತದೆ. ಹೃದಯಕ್ಕೆ ಹಾನಿಕರ.

    MORE
    GALLERIES