Aloe vera And Health: ಅನೇಕ ರೋಗಗಳಿಗೆ ರಾಮಬಾಣ ಅಲೋವೆರಾ ರಸ! ಪ್ರತಿಯೊಬ್ಬರೂ ತಪ್ಪದೇ ಓದಬೇಕಾದ ಸುದ್ದಿ ಇದು!

ಆಸ್ಟಿಯೊಪೊರೋಸಿಸ್ ಸಮಸ್ಯೆ ಎದುರಾದರೆ ಮೂಳೆಗಳಲ್ಲಿ ಬಲವು ಕಡಿಮೆ ಆಗುತ್ತಾ ಹೋಗುತ್ತದೆ. ಈ ಕಾರಣದಿಂದ ಸಣ್ಣ ರಂಧ್ರಗಳು ಉಂಟಾಗುತ್ತವೆ. ಆಸ್ಟಿಯೊಪೊರೋಸಿಸ್ ರೋಗವು ಭವಿಷ್ಯದಲ್ಲಿ ತುಂಬಾ ಅಪಾಯಕಾರಿ. ಸಣ್ಣ ಗಾಯವಾದ್ರೂ ಇದು ಮೂಳೆ ಮುರಿತಕ್ಕೆ ಕಾರಣವಾಗುತ್ತೆ.

First published:

  • 18

    Aloe vera And Health: ಅನೇಕ ರೋಗಗಳಿಗೆ ರಾಮಬಾಣ ಅಲೋವೆರಾ ರಸ! ಪ್ರತಿಯೊಬ್ಬರೂ ತಪ್ಪದೇ ಓದಬೇಕಾದ ಸುದ್ದಿ ಇದು!

    ಆಸ್ಟಿಯೊಪೊರೋಸಿಸ್ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿದೆ. ಇದನ್ನು ನಿಯಂತ್ರಿಸಲು ನೀವು ಅಲೋವೆರಾ ರಸ ಕುಡಿಯೋದು ಮಾಡುವುದು ಪರಿಣಾಮಕಾರಿ ಎನ್ನುತ್ತಾರೆ ತಜ್ಞರು. ಅಲೊವೆರಾ ಹಲವು ಪೋಷಕಾಂಶಗಳಿಂದ ಸಮೃದ್ಧವಾಗಿದೆ.

    MORE
    GALLERIES

  • 28

    Aloe vera And Health: ಅನೇಕ ರೋಗಗಳಿಗೆ ರಾಮಬಾಣ ಅಲೋವೆರಾ ರಸ! ಪ್ರತಿಯೊಬ್ಬರೂ ತಪ್ಪದೇ ಓದಬೇಕಾದ ಸುದ್ದಿ ಇದು!

    ಅಲೋವೆರಾ ರಸವನ್ನು ಆಸ್ಟಿಯೊಪೊರೋಸಿಸ್ ಸಮಸ್ಯೆ ಹೋಗಲಾಡಿಸಲು ಹೇಗೆ ತಿನ್ನಬೇಕು ಎಂಬುದು ಹಲವರ ಸಮಸ್ಯೆ. ಅಲೋವೆರಾ ಜೆಲ್ ಅನ್ನು ಸಾಮಾನ್ಯವಾಗಿ ಚರ್ಮದ ಮೇಲೆ ಅನ್ವಯಿಸಲಾಗುತ್ತದೆ. ಆದರೆ ನೀವು ಇದನ್ನು ತಿನ್ನಬಹುದು.

    MORE
    GALLERIES

  • 38

    Aloe vera And Health: ಅನೇಕ ರೋಗಗಳಿಗೆ ರಾಮಬಾಣ ಅಲೋವೆರಾ ರಸ! ಪ್ರತಿಯೊಬ್ಬರೂ ತಪ್ಪದೇ ಓದಬೇಕಾದ ಸುದ್ದಿ ಇದು!

    ಅಲೋವೆರಾ ರಸ ಕುಡಿಯಬಹುದು. ಇಲ್ಲದಿದ್ದರೆ, ಅಲೋವೆರಾ ರಸದ ಜ್ಯೂಸ್ ಮಾಡಿಯೂ ಕುಡಿಯಬಹುದು. ಅಲೋವೆರಾ ಎಲೆಗಳ ಒಳಗಿನಿಂದ ಜೆಲ್ ಅನ್ನು ಹೊರ ತೆಗೆದು ನಂತರ, ಹಳದಿ ಲ್ಯಾಟೆಕ್ಸ್ ಹೊರ ಬರಲು ಬಿಡಿ. ನಂತರ ಜೆಲ್ ಅನ್ನು ನೀರಿನಲ್ಲಿ ಸ್ವಲ್ಪ ಸಮಯ ನೆನೆಸಿ, ನಂತರ ತಿನ್ನಿರಿ.

    MORE
    GALLERIES

  • 48

    Aloe vera And Health: ಅನೇಕ ರೋಗಗಳಿಗೆ ರಾಮಬಾಣ ಅಲೋವೆರಾ ರಸ! ಪ್ರತಿಯೊಬ್ಬರೂ ತಪ್ಪದೇ ಓದಬೇಕಾದ ಸುದ್ದಿ ಇದು!

    ಅಲೋವೆರಾ ಜ್ಯೂಸ್ ಕುಡಿಯೋದ್ರಿಂದ ಮೂಳೆಗಳು ಗಟ್ಟಿಯಾಗುತ್ತವೆ. ಅಲೋವೆರಾ ಜೆಲ್ ಅಸೆಮನ್ನನ್ ಅನ್ನು ಹೊಂದಿದೆ. ಇದು ಮೂಳೆ ರಚನೆಗೆ ಸಹಕಾರಿ. ಮೂಳೆಗಳ ಸಾಂದ್ರತೆಯು ಹೆಚ್ಚಾಗಲು ಇದು ಸಹಾಯ ಮಾಡುತ್ತದೆ. ಅದಕ್ಕೆ ಸಂಬಂಧಿಸಿದ ಗಾಯವೂ ತ್ವರಿತವಾಗಿ ಗುಣವಾಗಲು ಇದು ಸಹಕಾರಿ.

    MORE
    GALLERIES

  • 58

    Aloe vera And Health: ಅನೇಕ ರೋಗಗಳಿಗೆ ರಾಮಬಾಣ ಅಲೋವೆರಾ ರಸ! ಪ್ರತಿಯೊಬ್ಬರೂ ತಪ್ಪದೇ ಓದಬೇಕಾದ ಸುದ್ದಿ ಇದು!

    ಇನ್ಸುಲಿನ್ ಪರಿಣಾಮ ಹೆಚ್ಚಿಸುತ್ತದೆ. ಅಲೋವೆರಾ ಜೆಲ್ ಕುಡಿಯೋದು ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿ. ಇದು ರಕ್ತದ ಸಕ್ಕರೆ ಮಟ್ಟ ಕಡಿಮೆ ಮಾಡುತ್ತದೆ. ಅಲೋವೆರಾ ಜೆಲ್ ಬೊಜ್ಜು ಉತ್ತೇಜಿಸುವ ಉರಿಯೂತ ನಿರ್ಬಂಧಿಸುತ್ತದೆ.

    MORE
    GALLERIES

  • 68

    Aloe vera And Health: ಅನೇಕ ರೋಗಗಳಿಗೆ ರಾಮಬಾಣ ಅಲೋವೆರಾ ರಸ! ಪ್ರತಿಯೊಬ್ಬರೂ ತಪ್ಪದೇ ಓದಬೇಕಾದ ಸುದ್ದಿ ಇದು!

    ಅಲೋವೆರಾ ರಸ ಸೇವನೆ ಮೌತ್ ವಾಶ್ ರೀತಿ ಕೆಲಸ ಮಾಡುತ್ತದೆ. ಅಲೋವೆರಾ ಜೆಲ್ ಅನ್ನು ಮೌತ್ ವಾಶ್ ಆಗಿಯೂ ಬಳಸಬಹುದು. ಇದು ಪರಿಣಾಮಕಾರಿ ಬ್ಯಾಕ್ಟೀರಿಯಾ ವಿರೋಧಿ, ಶಿಲೀಂಧ್ರ-ವಿರೋಧಿ, ಆಂಟಿವೈರಲ್ ಗುಣಲಕ್ಷಣ ಹೊಂದಿದೆ, ಹಲ್ಲು ಕೊಳೆತ ಕಡಿಮೆಯಾಗುತ್ತದೆ. ಬಾಯಿಯ ಆರೋಗ್ಯ ಸುಧಾರಿಸುತ್ತದೆ.

    MORE
    GALLERIES

  • 78

    Aloe vera And Health: ಅನೇಕ ರೋಗಗಳಿಗೆ ರಾಮಬಾಣ ಅಲೋವೆರಾ ರಸ! ಪ್ರತಿಯೊಬ್ಬರೂ ತಪ್ಪದೇ ಓದಬೇಕಾದ ಸುದ್ದಿ ಇದು!

    ಅಲೋವೆರಾ ರಸ ಕುಡಿಯೋದ್ರಿಂದ ಬುದ್ಧಿ ಚುರುಕಾಗುತ್ತದೆ. ನೆನಪಿನ ಶಕ್ತಿ ಹೆಚ್ಚಿಸುತ್ತದೆ. ಖಿನ್ನತೆಯ ಲಕ್ಷಣ ಕಡಿಮೆ ಮಾಡುತ್ತದೆ. ಅಲೋವೆರಾ ಜೆಲ್ ಸೇವನೆಯು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಇದು ಹೆಪಟೈಟಿಸ್ ಚಿಕಿತ್ಸೆ, IBS ಅನ್ನು ಗುಣಪಡಿಸಬಹುದು. ಉರಿಯೂತ ತಡೆಯುತ್ತದೆ.

    MORE
    GALLERIES

  • 88

    Aloe vera And Health: ಅನೇಕ ರೋಗಗಳಿಗೆ ರಾಮಬಾಣ ಅಲೋವೆರಾ ರಸ! ಪ್ರತಿಯೊಬ್ಬರೂ ತಪ್ಪದೇ ಓದಬೇಕಾದ ಸುದ್ದಿ ಇದು!

    ಅಲೋವೆರಾ ಜೆಲ್ ಕುಡಿಯೋದು ಗರ್ಭಿಣಿಯರಿಗೆ ಹಾನಿಕಾರಕ ಎಂಬುದನ್ನು ನೆನಪಿನಲ್ಲಿಡಿ. ಅದೇ ವೇಳೆ ಇದು ಹೊಟ್ಟೆಯ ಸಮಸ್ಯೆ ಹೆಚ್ಚಿಸಬಹುದು ಮತ್ತು ಲ್ಯಾಟೆಕ್ಸ್ ಅಲೋವೆರಾದಿಂದ ಹೊರಬರುವ ಹಳದಿ ಪದಾರ್ಥ ತಿನ್ನೋದನ್ನು ತಪ್ಪಿಸಿ.

    MORE
    GALLERIES