Onion With Black Spot: ಈರುಳ್ಳಿ ಮೇಲೆ ಕಪ್ಪು ಚುಕ್ಕೆ ಇದ್ಯಾ? ಇದನ್ನು ತಿಂದ್ರೆ ಏನಾಗುತ್ತೆ ಅಂತ ತಜ್ಱರು ಹೇಳ್ತಾರೆ ಕೇಳಿ
ಈರುಳ್ಳಿ ಸಿಪ್ಪೆ ತೆಗೆಯುವಾಗ ಕೆಲವು ಈರುಳ್ಳಿಗಳಲ್ಲಿ ಕಪ್ಪು ಕಲೆಗಳು ಇರುವುದನ್ನು ನೀವು ನೋಡಿರುತ್ತೀರಾ.. ಆದರೆ ಇಂತಹ ಈರುಳ್ಳಿಯನ್ನು ನೀವು ತಿನ್ನಬೇಕೇ ಇಲ್ಲವೇ ಎಂಬ ಬಗ್ಗೆ ತಜ್ಱರು ಕೆಲವು ಮಾಹಿತಿಗಳನ್ನು ನೀಡಿದ್ದಾರೆ.
ಈರುಳ್ಳಿಯಿಲ್ಲದೇ ಸಾಮಾನ್ಯವಾಗಿ ಸಾರು, ಪಲ್ಯ ಮಾಡಲು ಸಾಧ್ಯವಿಲ್ಲ. ನಮ್ಮ ಭಾರತೀಯ ಮನೆಗಳಲ್ಲಿ ಈರುಳ್ಳಿ ಹೆಚ್ಚಾಗಿ ಬಳಸುವ ತರಕಾರಿಯಾಗಿದೆ. ಅದರಲ್ಲಿಯೂ ಈರುಳ್ಳಿ ಇಲ್ಲದೇ ಅದೆಷ್ಟೋ ಮಹಿಳೆಯರು ಅಡುಗೆಯೇ ಮಾಡುವುದಿಲ್ಲ.
2/ 7
ಈರುಳ್ಳಿಯಲ್ಲಿ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳಿವೆ. ಮನುಷ್ಯನ ಜೀರ್ಣಾಂಗದ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಹೃದಯದ ಆರೋಗ್ಯವನ್ನು ಉತ್ತಮವಾಗಿ ನಿರ್ವಹಣೆ ಮಾಡುವಂತಹ ಶಕ್ತಿ ಈರುಳ್ಳಿಗಿದೆ.t
3/ 7
ನಮ್ಮ ದೇಹದಲ್ಲಿ ಎದುರಾಗುವ ಕೆಲವೊಂದು ಅಲರ್ಜಿ ಸಮಸ್ಯೆಗಳು ಎಂದರೆ ಕಣ್ಣಿನ ಕೆರೆತ, ಗಂಟಲು ಕೆರೆತ ಮತ್ತು ಮೂಗು ಸೋರುವುದು ಅಂದರೆ ನೆಗಡಿ ಇಂತಹ ಹಲವು ಸಮಸ್ಯೆಗಳಿಗೆ ಹಸಿ ಈರುಳ್ಳಿ ಪರಿಹಾರವಾಗಿದೆ.
4/ 7
ಸದ್ಯ ಈರುಳ್ಳಿ ಸಿಪ್ಪೆ ತೆಗೆಯುವಾಗ ಕೆಲವು ಈರುಳ್ಳಿಗಳಲ್ಲಿ ಕಪ್ಪು ಕಲೆಗಳು ಇರುವುದನ್ನು ನೀವು ನೋಡಿರುತ್ತೀರಾ.. ಆದರೆ ಇಂತಹ ಈರುಳ್ಳಿಯನ್ನು ನೀವು ತಿನ್ನಬೇಕೇ ಇಲ್ಲವೇ ಎಂಬ ಬಗ್ಗೆ ತಜ್ಱರು ಕೆಲವು ಮಾಹಿತಿಗಳನ್ನು ನೀಡಿದ್ದಾರೆ.
5/ 7
ಈರುಳ್ಳಿ ಸಿಪ್ಪೆ ತೆರೆಯುವಾಗ ಕಪ್ಪು ಚುಕ್ಕೆ ಕಪ್ಪು ಶಿಲೀಂಧ್ರವಿದ್ದರೆ, ಅಂತಹ ಈರುಳ್ಳಿ ತಿಂದರೆ 'ಮ್ಯೂಕೋರ್ಮೈಕೋಸಿಸ್' ಬರುತ್ತಾ? ಈ ಭಯ ನಿಮ್ಮ ಮನಸ್ಸಿನಲ್ಲಿ ಕಾಡುತ್ತಿದ್ಯಾ?
6/ 7

7/ 7
ಈರುಳ್ಳಿಯಲ್ಲಿ ಸಾಮಾನ್ಯವಾಗಿ ಕಂಡುಬರುವ ಕಪ್ಪು ಶಿಲೀಂಧ್ರವನ್ನು ಆಸ್ಪರ್ಜಿಲಸ್ ನೈಗರ್ ಎಂದು ಕರೆಯಲಾಗುತ್ತದೆ. ಈ ಶಿಲೀಂಧ್ರವು ಮಣ್ಣಿನಲ್ಲಿ ಕಂಡುಬರುತ್ತದೆ. ಇದು ಮ್ಯೂಕೋರ್ಮೈಕೋಸಿಸ್ ಅಲ್ಲ. ಈರುಳ್ಳಿ ಬಿಟ್ಟರೆ, ಫ್ರಿಜ್ ಅನ್ನು ಹಲವಾರು ದಿನಗಳವರೆಗೆ ಸ್ವಚ್ಛಗೊಳಿಸದಿದ್ದರೆ ಇದನ್ನು ನೋಡಬಹುದು.
First published:
17