Onion Peel Benefits: ಈರುಳ್ಳಿ ಸಿಪ್ಪೆ ಬಿಸಾಡದೇ ಈ ರೀತಿ ಬಳಸಿದ್ರೆ ಕೊಲೆಸ್ಟ್ರಾಲ್​ ಕಡಿಮೆಯಾಗುತ್ತದೆ

Onion Peel Health Benefits: ನಮ್ಮ ಆಹಾರ ಪದ್ಧತಿಯಲ್ಲಿ ಈರುಳ್ಳಿ ಇಲ್ಲದ ಅಡುಗೆಯೇ ಇಲ್ಲ. ಅಡುಗೆಗಾಗಿ ಈರುಳ್ಳಿ ಕತ್ತರಿಸುವ ಮೊದಲು, ಸಿಪ್ಪೆಯನ್ನು ತೆಗೆದುಹಾಕಿ ಮತ್ತು ಒಳಭಾಗವನ್ನು ಮಾತ್ರ ಹೆಚ್ಚಾಗಿ ಬಳಸುತೇವೆ. ಆ ಸಿಪ್ಪೆಯನ್ನು ಕಸದ ಬುಟ್ಟಿಗೆ ಎಸೆಯುತ್ತೇವೆ. ಆದರೆ ಅದರಿಂದ ಇನ್ನೂ ಹಲವು ಪ್ರಯೋಜನಗಳಿವೆ ಎನ್ನುತ್ತಾರೆ ವೈದ್ಯರು.

First published: