ಇದು ಕುಂಕುಮ, ಉಶಿರ, ಕಾಳಿ, ಶ್ರೀಗಂಧ, ಮಂಜಿಷ್ಠ ಮುಂತಾದ ಪೌಷ್ಟಿಕ ಗಿಡಮೂಲಿಕೆ ಹೊಂದಿದೆ. ಇದು ತ್ವಚೆ ಮತ್ತು ಕೂದಲಿಗೆ ಪ್ರಯೋಜನಕಾರಿ. ಕುಂಕುಮದಲ್ಲಿರುವ ವಿಟಮಿನ್ ಇ ಚರ್ಮದ ಅಂಗಾಂಶ ಮರು ಉತ್ಪಾದಿಸಲು ಸಹಕಾರಿ. ಇದು ಚರ್ಮದ ಕೋಶ ಉತ್ತೇಜಿಸುತ್ತದೆ. ಸುಕ್ಕು, ಸೂಕ್ಷ್ಮ ರೇಖೆ, ವಯಸ್ಸಾದ ಚಿಹ್ನೆ ಕಡಿಮೆ ಮಾಡುತ್ತದೆ.