Health Tips: ಭಾರತೀಯರಲ್ಲಿ ಹೆಚ್ಚಾಗ್ತಿದೆಯಂತೆ ಬೊಜ್ಜಿನ ಸಮಸ್ಯೆ -ಇದಕ್ಕೆ ಕಾರಣ ಇಲ್ಲಿದೆ

Obesity Problem: ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜಿನ ಪ್ರಕಾರ, 1975 ರಿಂದ ಜಗತ್ತಿನಲ್ಲಿ ಬೊಜ್ಜು ಹೊಂದಿರುವವರ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ. ಭಾರತದಲ್ಲಿ ಸುಮಾರು 135 ಮಿಲಿಯನ್ ಜನರು ಬೊಜ್ಜು ಹೊಂದಿದ್ದಾರೆ. ಬೊಜ್ಜು ಕಡಿಮೆ ಮಾಡಲು ಹಲವಾರು ಆರೋಗ್ಯ ಕ್ರಮಗಳನ್ನು ಪಾಲಿಸಬೇಕು ಎಂದು ಹೇಳಲಾಗುತ್ತದೆ. ಹಾಗಾದ್ರೆ ಬೊಜ್ಜು ಕಡಿಮೆ ಮಾಡಲು ಏನು ಮಾಡಬೇಕು ಎಂಬುದು ಇಲ್ಲಿದೆ.

First published: