ವಾಕರಿಕೆ, ತಲೆತಿರುಗುವಿಕೆ ಅಥವಾ ತಿನ್ನಲು ಇಷ್ಟವಿಲ್ಲದಿರುವಂತಹ ಸಮಸ್ಯೆಗಳನ್ನು ಅನೇಕರು ಅನುಭವಿಸುತ್ತಾರೆ. ಅತಿಯಾದ ಆಯಾಸ, ತಲೆ ತಿರುಗುವುದು ಹಾಗೂ ಯಾವುದೇ ಕೆಲಸ ಮಾಡಲು ಮನಸ್ಸು ಇಲ್ಲದಂತಾಗುವುದು ಸಾಮಾನ್ಯವಾದ ಆರಂಭಿಕ ಚಿಹ್ನೆ ಎನ್ನಲಾಗುವುದು. ಆರಂಭಿಕ ಗರ್ಭಧಾರಣೆಯಲ್ಲಿ ಧಣಿವಿನ ಭಾವನೆ ಸಾಮಾನ್ಯವಾಗಿರುತ್ತದೆ.