Skin Care: ಸೋಂಪು ಕಾಳು ಬರೀ ಮೌತ್ ಫ್ರೆಶ್ನರ್‌ ಅಷ್ಟೇ ಅಲ್ಲ, ತ್ವಚೆಯ ರಕ್ಷಣೆಗೂ ಬಳಸಬಹುದು!

ನೀವು ಊಟದ ನಂತರ ಸಾಮಾನ್ಯವಾಗಿ ಸೋಂಪು ಕಾಳು ತಿನ್ನುತ್ತೀರಿ. ಹೆಚ್ಚಾಗಿ ಮೌತ್ ಫ್ರೆಶ್ನರ್ ಆಗಿ ಬಳಸುತ್ತಾರೆ. ಇದನ್ನು ನೀವು ತ್ವಚೆಯ ಸಮಸ್ಯೆ ನಿವಾರಣೆಗೂ ಬಳಸಬಹುದು ಎಂಬುದು ನಿಮಗೆ ಗೊತ್ತಿದೆಯಾ? ಇಲ್ಲಿದೆ ಈ ಬಗ್ಗೆ ಮಾಹಿತಿ

First published:

  • 18

    Skin Care: ಸೋಂಪು ಕಾಳು ಬರೀ ಮೌತ್ ಫ್ರೆಶ್ನರ್‌ ಅಷ್ಟೇ ಅಲ್ಲ, ತ್ವಚೆಯ ರಕ್ಷಣೆಗೂ ಬಳಸಬಹುದು!

    ಚರ್ಮದ ಆರೈಕೆಗಾಗಿ ತುಂಬಾ ಜನರು ಪಾರ್ಲರ್‌ ಗೆ ಹೋಗಿ ಸಾವಿರಾರು ರೂಪಾಯಿ ಖರ್ಚು ಮಾಡ್ತಾರೆ. ಇತ್ತೀಚಿನ ದಿನಗಳಲ್ಲಿ ನೈಸರ್ಗಿಕವಾಗಿ, ಮನೆಯಲ್ಲಿರುವ ಪದಾರ್ಥಗಳಿಂದಲೇ ತ್ವಚೆಯ ಆರೈಕೆ ಮಾಡಿಕೊಳ್ಳುವುದು ಕಂಡು ಬರುತ್ತದೆ. ಇಂದಿನ ದಿನಗಳಲ್ಲಿ ಜನರು ಹೆಚ್ಚು ಮನೆಮದ್ದು ಬಳಕೆ ಮಾಡ್ತಿದ್ದಾರೆ.

    MORE
    GALLERIES

  • 28

    Skin Care: ಸೋಂಪು ಕಾಳು ಬರೀ ಮೌತ್ ಫ್ರೆಶ್ನರ್‌ ಅಷ್ಟೇ ಅಲ್ಲ, ತ್ವಚೆಯ ರಕ್ಷಣೆಗೂ ಬಳಸಬಹುದು!

    ಮನೆಮದ್ದುಗಳಾಗಿ ನೀವು ಹೆಚ್ಚಿನ ಖರ್ಚು ಮಾಡಬೇಕಿಲ್ಲ. ಅಡುಗೆ ಮನೆಯಲ್ಲಿ ಸಿಗುವ ಅರಿಶಿನ, ಬಾಗಿಲು ಮುಂದೆ ಬೆಳೆಸಿದ ಅಲೋವೆರಾ, ರೋಸ್ ವಾಟರ್, ಪಪ್ಪಾಯಿ, ಕಡಲೆಬೇಳೆ ಹಿಟ್ಟು, ಸೋಂಪು, ಸೋಡಾ ಹೀಗೆ ಹಲವು ಪದಾರ್ಥಗಳಿಂದ ನೀವು ಫೇಸ್ ಪ್ಯಾಕ್ ತಯಾರಿಸಬಹುದು.

    MORE
    GALLERIES

  • 38

    Skin Care: ಸೋಂಪು ಕಾಳು ಬರೀ ಮೌತ್ ಫ್ರೆಶ್ನರ್‌ ಅಷ್ಟೇ ಅಲ್ಲ, ತ್ವಚೆಯ ರಕ್ಷಣೆಗೂ ಬಳಸಬಹುದು!

    ಹೀಗೆ ನೈಸರ್ಗಿಕವಾಗಿ ಮನೆಯಲ್ಲಿ ಸಿಗುವ ಪದಾರ್ಥಗಳಿಂದ ನಿಮ್ಮ ಚರ್ಮದ ಆರೈಕೆ ಮಾಡಬಹುದು. ಇದು ಅಡ್ಡ ಪರಿಣಾಮಗಳಿಂದ ರಕ್ಷಣೆ ನೀಡುತ್ತದೆ. ಅಲರ್ಜಿ, ತುರಿಕೆ ಹಾಗೂ ದದ್ದುಗಳ ಸಮಸ್ಯೆ ತಡೆಯುತ್ತದೆ. ಮುಖದ ಅಂದಕ್ಕೆ ಮತ್ತು ಹೊಳಪಿಗೆ ಸಹಕಾರಿ.

    MORE
    GALLERIES

  • 48

    Skin Care: ಸೋಂಪು ಕಾಳು ಬರೀ ಮೌತ್ ಫ್ರೆಶ್ನರ್‌ ಅಷ್ಟೇ ಅಲ್ಲ, ತ್ವಚೆಯ ರಕ್ಷಣೆಗೂ ಬಳಸಬಹುದು!

    ನೀವು ಊಟದ ನಂತರ ಸಾಮಾನ್ಯವಾಗಿ ಸೋಂಪು ಕಾಳು ತಿನ್ನುತ್ತೀರಿ. ಇದನ್ನು ನೀವು ತ್ವಚೆಯ ಸಮಸ್ಯೆ ನಿವಾರಣೆಗೂ ಬಳಸಬಹುದು ಎಂಬುದು ನಿಮಗೆ ಗೊತ್ತಿದೆಯಾ? ಸೋಂಪು ಕಾಳು ಹೆಚ್ಚಾಗಿ ಮೌತ್ ಫ್ರೆಶ್ನರ್ ಆಗಿ ಬಳಸುತ್ತಾರೆ.

    MORE
    GALLERIES

  • 58

    Skin Care: ಸೋಂಪು ಕಾಳು ಬರೀ ಮೌತ್ ಫ್ರೆಶ್ನರ್‌ ಅಷ್ಟೇ ಅಲ್ಲ, ತ್ವಚೆಯ ರಕ್ಷಣೆಗೂ ಬಳಸಬಹುದು!

    ಸೋಂಪು ಕಾಳನ್ನು ಬಳಸಿ ಚರ್ಮದ ಆರೈಕೆ ಮಾಡಬಹುದು. ಅದನ್ನ ಹೇಗೆ ಬಳಸಬೇಕು ಎಂಬುದನ್ನು ಇಲ್ಲಿ ನೋಡೋಣ. ಹೊಳೆಯುವ ಚರ್ಮಕ್ಕಾಗಿ ನೀವು ಸೋಂಪು ಕಾಳಿನಿಂದ ಟೋನರ್ ತಯಾರಿಸಿ ಬಳಸಬಹುದು. ಇದಕ್ಕಾಗಿ ಒಂದು ಹಿಡಿ ಸೋಂಪು ಕಾಳನ್ನು ನೀರಿನಲ್ಲಿ ಕುದಿಸಿ.

    MORE
    GALLERIES

  • 68

    Skin Care: ಸೋಂಪು ಕಾಳು ಬರೀ ಮೌತ್ ಫ್ರೆಶ್ನರ್‌ ಅಷ್ಟೇ ಅಲ್ಲ, ತ್ವಚೆಯ ರಕ್ಷಣೆಗೂ ಬಳಸಬಹುದು!

    ಚೆನ್ನಾಗಿ ಕುದ್ದ ನಂತರ ಫಿಲ್ಟರ್ ಮಾಡಿ ಮತ್ತು ಅದಕ್ಕೆ ಸೋಂಪು ಕಾಳು ಎಣ್ಣೆ ಸೇರಿಸಿ. ಸ್ಪ್ರೇ ಬಾಟಲಿಯಲ್ಲಿ ತುಂಬಿಸಿ, ಬಳಸಿ. ಇನ್ನು ಸೋಂಪು ಕಾಳು ನೀರಿನ ಉಗಿ ತೆಗೆದುಕೊಳ್ಳಬಹುದು. ಇದು ಮುಖದ ಮೇಲಿನ ಕೊಳೆ ತೆಗೆಯುತ್ತದೆ. ಬಿಸಿ ನೀರಿನಲ್ಲಿ ಸೋಂಪು ಕಾಳು ಕುದಿಸಿ, ಹಬೆಯನ್ನು ಮುಖಕ್ಕೆ ತೆಗೆದುಕೊಳ್ಳಿ. ನಂತರ ಬಟ್ಟೆಯಿಂದ ಒರೆಸಿ.

    MORE
    GALLERIES

  • 78

    Skin Care: ಸೋಂಪು ಕಾಳು ಬರೀ ಮೌತ್ ಫ್ರೆಶ್ನರ್‌ ಅಷ್ಟೇ ಅಲ್ಲ, ತ್ವಚೆಯ ರಕ್ಷಣೆಗೂ ಬಳಸಬಹುದು!

    ಸೋಂಪು ಕಾಳು ಫೇಸ್ ಪ್ಯಾಕ್ ಮಾಡಿ. ಓಟ್ ಮೀಲ್ ಪುಡಿ, ಸೋಂಪು ಕಾಳು ಪುಡಿಮಾಡಿ, ಬಟ್ಟಲಿಗೆ ಹಾಕಿ ಮಿಕ್ಸ್ ಮಾಡಿ, ರೋಸ್ ವಾಟರ್ ಸೇರಿಸಿ, ಪೇಸ್ಟ್ ತಯಾರಿಸಿ. ಇದನ್ನು ಮುಖಕ್ಕೆ ಹಚ್ಚಿರಿ. 20 ನಿಮಿಷದ ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದು ಚರ್ಮವನ್ನು ಮೃದುವಾಗಿಸುತ್ತದೆ.

    MORE
    GALLERIES

  • 88

    Skin Care: ಸೋಂಪು ಕಾಳು ಬರೀ ಮೌತ್ ಫ್ರೆಶ್ನರ್‌ ಅಷ್ಟೇ ಅಲ್ಲ, ತ್ವಚೆಯ ರಕ್ಷಣೆಗೂ ಬಳಸಬಹುದು!

    ಚರ್ಮದ ಸಮಸ್ಯೆಗಳನ್ನು ಹೋಗಲಾಡಿಸಲು ಸೋಂಪು ಕಾಳು ಬಳಸಿ. ಇದು ತ್ವಚೆಯ ಆರೈಕೆ ಹೆಚ್ಚಿಸುತ್ತದೆ. ಮುಖ ಹೊಳಪು ಬರುತ್ತದೆ. ಸ್ಕಿನ್ ಟೈಟ್ ಆಗುತ್ತದೆ. ಮೊಡವೆ, ಕಲೆ ಮತ್ತು ನಸುಕಂದು ಮಚ್ಚೆ ಇತ್ಯಾದಿ ಸಮಸ್ಯೆ ನಿವಾರಣೆ ಆಗುತ್ತದೆ.

    MORE
    GALLERIES