ಅಬ್ಬಾ.! ಮಹಿಳೆಯರು ವರ್ಷಕ್ಕೆ ಎಷ್ಟು ಬಾರಿ ಅಳುತ್ತಾರಂತೆ ಗೊತ್ತಾ?
ಪುರುಷರಿಗಿಂತ ಮಹಿಳೆಯರ ಮನಸ್ಸು ಸೂಕ್ಷವಾಗಿರುತ್ತದೆ. ಹಾಗಾಗಿ ಸಣ್ಣ ಪುಟ್ಟ ವಿಚಾರಗಳಿಗೂ ಮಹಿಳೆಯರು ಅಳುತ್ತಾರೆ. ಆದರೆ ವರ್ಷದಲ್ಲಿ ಮಹಿಳೆಯರು ಎಷ್ಟು ಸಲ ಅಳುತ್ತಾರೆ ಎಂದು ಗೊತ್ತಿದ್ಯಾ?
ಪ್ರತಿಯೊಬ್ಬರಿಗೂ ಅಳು ಬರುತ್ತದೆ. ಮಹಿಳೆಯರಿಗೆ ಪುರುಷರಿಗಿಂತ ಕೊಂಚ ಹೆಚ್ಚು ಅಳುತ್ತಾರೆ . ಇನ್ನು ಕೆಲವು ಹುಡುಗಿಯರು ಸಣ್ಣ ವಿಚಾರಕ್ಕೂ ಆಳುತ್ತಾ ಕೂರುತ್ತಾರೆ. ಹಾಗಾಗಿ ಅವರನ್ನು ಅಳುಮುಂಜಿ ಎಂದು ಕರೆಯುವುದುಂಟು
2/ 6
ಪುರುಷರಿಗಿಂತ ಮಹಿಳೆಯರ ಮನಸ್ಸು ಸೂಕ್ಷವಾಗಿರುತ್ತದೆ. ಹಾಗಾಗಿ ಸಣ್ಣ ಪುಟ್ಟ ವಿಚಾರಗಳಿಗೂ ಮಹಿಳೆಯರು ಅಳುತ್ತಾರೆ. ಆದರೆ ವರ್ಷದಲ್ಲಿ ಮಹಿಳೆಯರು ಎಷ್ಟು ಸಲ ಅಳುತ್ತಾರೆ ಎಂದು ಗೊತ್ತಿದ್ಯಾ?
3/ 6
ಯಾರು ಸ್ವಾಮಿ ಮಹಿಳೆಯರು ಅಳುವುದನ್ನು ಲೆಕ್ಕಾ ಹಾಕುತ್ತಾರೆ? ಎಂದು ನೀವು ಅನ್ಕೊಂಡಿದ್ದರೆ ಅದು ತಪ್ಪು. ಮಹಿಳೆಯರು ಎಷ್ಟು ಸಲ ಅಳುತ್ತಾರೆ ಎಂಬುದನ್ನು ಕೂಡ ಲೆಕ್ಕ ಮಾಡುತ್ತಿದ್ದಾರೆ
4/ 6
ಹೌದು. ಜರ್ಮನಿಯ ನೇತ್ರವಿಜ್ಞಾನ ಸಂಸ್ಥೆ (opthamology Society) ಮಹಿಳೆಯರು ಮತ್ತು ಪುರುಷರ ಅಳುವಿನ ಬಗ್ಗೆ ಸಂಶೋಧನೆ ಮಾಡಿದೆ.
5/ 6
ಮಹಿಳೆಯರು ವರ್ಷಕ್ಕೆ 30 ರಿಂದ 64 ಬಾರಿ ಅಳುತ್ತಾರೆ ಎಂದು ಸಂಶೋಧನೆಯಿಂದ ತಿಳಿಸಿದೆ. ಮಾತ್ರವಲ್ಲದೆ, ಒಮ್ಮೆ ಅಳಲು ಪ್ರಾರಂಭಿಸಿದರೆ ಕನಿಷ್ಠ 6 ನಿಮಿಷಗಳ ಕಾಲ ಅಳುತ್ತಾರಂತೆ.
6/ 6
ಇನ್ನು ಪರುಷರು ವರ್ಷಕ್ಕೆ 6 ರಿಂದ 17 ಬಾರಿ ಅಳುತ್ತಾರೆ ಎಂದು ಸಂಶೋಧನೆ ಬಹಿರಂ್ ಪಡಿಸಿದೆ.