No Internet Zone: ಭಾರತದ ಈ ಪ್ರವಾಸಿ ತಾಣಗಳಲ್ಲಿ ಇಂಟರ್ನೆಟ್ ಇಲ್ಲ!

No Internet Zone: ಇಂಟರ್‌ನೆಟ್‌ನ ಸಹಾಯದಿಂದ ಹಲವಾರು ಸೌಲಭ್ಯಗಳು ಲಭ್ಯವಿದ್ದರೂ ಒತ್ತಡ ಮತ್ತು ಆತಂಕವನ್ನು ಹೆಚ್ಚಿಸುತ್ತದೆ. ಆದ್ದರಿಂದ ಅದರಿಂದ ಸ್ವಲ್ಪ ಸಮಯ ದೂರವಿರುವುದು ಪ್ರಯೋಜನಕಾರಿ. ಈ ಪ್ರದೇಶಗಳಿಗೆ ಭೇಟಿ ನೀಡಿದರೆ ನೀವು ಆ ಸೌಲಭ್ಯ ಪಡೆಯಬಹುದು.

First published: