ಹುಡುಗರಷ್ಟೇ ಅಲ್ಲ ಹುಡುಗಿಯರಿಗೂ ಕನಸುಗಳು ಬೀಳುತ್ತದೆ. ಹುಡುಗಿಯರು ಕೂಡ ರಾತ್ರಿ ವೇಳೆ ಎಚ್ಚರಗೊಳ್ಳುತ್ತಾರೆ ಮತ್ತು ಅನೇಕ ಬಾರಿ ಅವರ ಒಳ ಉಡುಪು, ಬೆಡ್ ಶೀಟ್ಗಳೂ ಕೂಡ ಒದ್ದೆಯಾಗುತ್ತವೆ. ಹದಿಹರೆಯದಲ್ಲಿ ಈ ರೀತಿ ಆಗುವುದು ಹೆಚ್ಚು ಸಾಮಾನ್ಯವಾಗಿದೆ. ಅಲ್ಲದೇ ನಂತರ ಕೂಡ ಕಾಣಿಸಿಕೊಳ್ಳುತ್ತಿರುತ್ತದೆ. ಅನೇಕ ಬಾರಿ, ಕನಸಿನಲ್ಲಿ ಪುರುಷರು ಸ್ಖಲನಗೊಂಡಾಗ, ಅರ್ಧ ನಿದ್ರೆಯಲ್ಲೆ ಎದ್ದೇಳುತ್ತಾರೆ.