ವಿಶ್ವದ ಖ್ಯಾತ ಫುಟ್ಬಾಲ್ ಆಟಗಾರ ನೇಮರ್ ಅವರ ಸಹೋದರಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
2/ 5
ಬ್ರೆಜಿಲ್ ಫುಟ್ಬಾಲ್ ಆಟಗಾರನ ಪ್ರೀತಿಯ ತಂಗಿ ರಫೆಲ್ಲಾ ಕೂಡ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ.
3/ 5
ಇನ್ಸ್ಟಾಗ್ರಾಮ್ನಲ್ಲಿ 4.6 ಮಿಲಿಯನ್ ಫಾಲೋವರ್ಸ್ ಹೊಂದಿರುವ ರಫೆಲ್ಲಾ ಮಾಡೆಲ್ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಹಾಟ್ ಅಂಡ್ ಬೋಲ್ಡ್ ಫೋಟೋಗಳಿಗೆ ಅಪಾರ ಲೈಕ್ಸ್ ಕೂಡ ದೊರೆಯುತ್ತದೆ.
4/ 5
ಈಗಾಗಲೇ ಹಲವಾರು ಮ್ಯೂಸಿಕ್ ವಿಡಿಯೋಗಳಲ್ಲಿ ಕಾಣಿಸಿಕೊಂಡಿರುವ ರಫೆಲ್ಲಾ, ಕೆಲ ಫ್ಯಾಮಿಲಿ ಬ್ರಾಂಡ್ ಉತ್ಪನ್ನಗಳ ಜಾಹೀರಾತಿಗೂ ಬಣ್ಣ ಹಚ್ಚಿದ್ದಾರೆ.
5/ 5
ನೇಮರ್ನಂತೆ ಫುಟ್ಬಾಲ್ ಬಗ್ಗೆ ಅಪಾರ ಕ್ರೇಜ್ ಹೊಂದಿರುವ ರಫೆಲ್ಲಾ ಸದ್ಯ ಪೋರ್ಚುಗಲ್ ಫುಟ್ಬಾಲ್ ತಾರೆ ಆಂಡ್ರೆ ಸಿಲ್ವಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ನೇಮರ್ ಅವರ ಖ್ಯಾತಿ ರಫೆಲ್ಲಾ ಅವರನ್ನು ಮತ್ತಷ್ಟು ಉತ್ತುಂಗಕ್ಕೆ ಏರಿಸಿದೆ ಎಂದರೆ ತಪ್ಪಾಗಲಾರದು.