ಹೊಸ ವರ್ಷದ ಪಾರ್ಟಿಗಳಲ್ಲಿ ಮ್ಯಾಟ್ ಲುಕ್ ಯಾವಾಗಲೂ ಟ್ರೆಂಡಿಯಾಗಿದೆ. ನೀವೂ ಕೂಡ ಮ್ಯಾಟ್ ಲುಕ್ ಮೇಕಪ್ ಮಾಡಿ. ಹೊಸ ವರ್ಷವನ್ನು ಪ್ರತಿಯೊಬ್ಬರು ಸಂತೋಷದಲ್ಲಿ ಆಚರಿಸಲು ಬಯಸುತ್ತಾರೆ. ಪಾರ್ಟಿ ಎಂದಾಕ್ಷಣ ಮೊದಲು ನೆನಪಾಗುವುದು ಮೇಕಪ್ ಅದರಲ್ಲೂ ಹುಡುಗಿಯರು ನ್ಯೂಯಿರ್ ತಯಾರಿ ಬಗ್ಗೆ ಮತ್ತು ಮೇಕಪ್ ಬಗ್ಗೆ ತುಂಬಾ ಗಮನ ಕೊಡ್ತಾರೆ.