Death Warning: ಎಣ್ಣೆ ಸ್ನಾನ ಆದ್ಮೇಲೆ ಎಳನೀರು ಕುಡಿದ್ರೆ ಹಾರಿ ಹೋಗುತ್ತೆ ಪ್ರಾಣ! ಹೀಗೆ ಸತ್ತವರ ಸಂಖ್ಯೆ ಇಲ್ಲಿದೆ

ಅಯ್ಯೋ ಹೀಟ್​ ಜಾಸ್ತಿಯಾಗಿದೆ ಅಂತ ಎಣ್ಣೆ ಸ್ನಾನ ಮಾಡಿ, ಎಳನೀರು ಕುಡಿದು ಬಿಡೋಣ ಅಂತ ಯಾವಾತ್ತಾದ್ರೂ ಅಂದುಕೊಂಡಿದ್ದೀರಾ? ಲೈಫಲ್ಲಿ ಆ ತಪ್ಪು ಮಾಡಬೇಡಿ. ಒಂದು ವೇಳೆ ಆ ತಪ್ಪು ನೀವು ಮಾಡಿದ್ರೆ ಲೈಫ್​ ಇರೋದಿಲ್ಲ.

First published:

  • 18

    Death Warning: ಎಣ್ಣೆ ಸ್ನಾನ ಆದ್ಮೇಲೆ ಎಳನೀರು ಕುಡಿದ್ರೆ ಹಾರಿ ಹೋಗುತ್ತೆ ಪ್ರಾಣ! ಹೀಗೆ ಸತ್ತವರ ಸಂಖ್ಯೆ ಇಲ್ಲಿದೆ

    ಬೇಸಿಗೆ ಕಾಲದಲ್ಲಿ ದೇಹದ ಉಷ್ಣತೆ ಸಮತಲೋನ ಮಾಡುವುದೇ ದೊಡ್ಡ ತಲೆನೋವು ಎಂದರೆ ತಪ್ಪಾಗಲ್ಲ. ಚೂರ್​ ಹೀಟ್​ ಆಯ್ತು ಅಂತ ಏನಾದ್ರೂ ಮಾಡಿದ್ರೆ ಪಟ್​ ಅಂತ ಕೋಲ್ಡ್​ ಆಗಿರುತ್ತೆ. ಸಾಮಾನ್ಯವಾಗಿ ಎಲ್ಲರೂ ಉಷ್ಣ ಹೆಚ್ಚಾದಾಗ ಎಳನೀರು ಕುಡಿಯುತ್ತಾರೆ.

    MORE
    GALLERIES

  • 28

    Death Warning: ಎಣ್ಣೆ ಸ್ನಾನ ಆದ್ಮೇಲೆ ಎಳನೀರು ಕುಡಿದ್ರೆ ಹಾರಿ ಹೋಗುತ್ತೆ ಪ್ರಾಣ! ಹೀಗೆ ಸತ್ತವರ ಸಂಖ್ಯೆ ಇಲ್ಲಿದೆ

    ಇನ್ನೂ ಕೆಲವರು ಉಷ್ಣ ಹೆಚ್ಚಾದ ಕೂಡಲೇ ತಲೆಗೆ ಎಣ್ಣೆ ಹಾಕಿ ಮಸಾಜ್​ ಮಾಡಿ ದೇಹದ ಉಷ್ಣತೆ ಹೆಚ್ಚಾಗದಂತೆ ಮಾಡುತ್ತಾರೆ. ಅಯ್ಯೋ ಹೀಟ್​ ಜಾಸ್ತಿಯಾಗಿದೆ ಅಂತ ಎಣ್ಣೆ ಸ್ನಾನ ಮಾಡಿ, ಎಳನೀರು ಕುಡಿದು ಬಿಡೋಣ ಅಂತ ಯಾವಾತ್ತಾದ್ರೂ ಅಂದುಕೊಂಡಿದ್ದೀರಾ?

    MORE
    GALLERIES

  • 38

    Death Warning: ಎಣ್ಣೆ ಸ್ನಾನ ಆದ್ಮೇಲೆ ಎಳನೀರು ಕುಡಿದ್ರೆ ಹಾರಿ ಹೋಗುತ್ತೆ ಪ್ರಾಣ! ಹೀಗೆ ಸತ್ತವರ ಸಂಖ್ಯೆ ಇಲ್ಲಿದೆ

    ಹೀಗೆ ಏನಾದ್ರೂ ನೀವು ಅಂದುಕೊಂಡಿದ್ರೆ ದಯವಿಟ್ಟು ಮಾಡೋಕೆ ಹೋಗಬೇಡಿ. ಎಣ್ಣೆ ಸ್ನಾನ ಬಳಿಕ ಎಳನೀರು ಕುಡಿದ್ರೆ ನಿಮ್ಮ ಜೀವಕ್ಕೆ ಆಪತ್ತು. ನಿಮ್ಮ ದೇಹದ ಉಷ್ಣತೆ ತೀರಾ ಕಡಿಮೆಯಾಗಿ ನೀವು ಸಾಯಬಹುದು.

    MORE
    GALLERIES

  • 48

    Death Warning: ಎಣ್ಣೆ ಸ್ನಾನ ಆದ್ಮೇಲೆ ಎಳನೀರು ಕುಡಿದ್ರೆ ಹಾರಿ ಹೋಗುತ್ತೆ ಪ್ರಾಣ! ಹೀಗೆ ಸತ್ತವರ ಸಂಖ್ಯೆ ಇಲ್ಲಿದೆ

    ಇದು ಹೇಗೆ ಸಾಧ್ಯ ಅಂತ ನೀವು ಕೇಳಬಹುದು. ಇದು ನಾವು ಹೇಳುತ್ತಿರುವುದು ಅಲ್ಲ. ಇದಕ್ಕೆ ಸಾಕಷ್ಟು ನಿದರ್ಶನಗಳು ಕೂಡ ಇವೆ. ಹಿಂದೆ ತಮಿಳುನಾಡಿನಲ್ಲಿ ತಲೈಕೂತಲ್​ ಎಂಬ ಹೇಯ ಸಂಪ್ರದಾಯವೊಂದಿತ್ತು.

    MORE
    GALLERIES

  • 58

    Death Warning: ಎಣ್ಣೆ ಸ್ನಾನ ಆದ್ಮೇಲೆ ಎಳನೀರು ಕುಡಿದ್ರೆ ಹಾರಿ ಹೋಗುತ್ತೆ ಪ್ರಾಣ! ಹೀಗೆ ಸತ್ತವರ ಸಂಖ್ಯೆ ಇಲ್ಲಿದೆ

    ಮನೆಯಲ್ಲಿ ವಯಸ್ಸಾದವರಿದ್ರೆ ಅವರಿಗೆ ಬೆಳಗ್ಗೆ ಎಣ್ಣೆ ಸ್ನಾನ ಮಾಡಿಸಿ, ಹೊಟ್ಟೆ ತುಂಬಾ ಎಳನೀರು ಕುಡಿಸುತ್ತಿದ್ದರು. ಇದರಿಂದ ದೇಹದ ಉಷ್ಣತೆ ಕಡಿಮೆಯಾಗಿ ವಯಸ್ಸಾದವರು ಪ್ರಾನ ಬಿಡುತ್ತಿದ್ದರು. ಹೀಗೆ ಆ ಕಾಲದಲ್ಲಿ 700 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು ಅಂತ ಸಾಕಷ್ಟು ಪತ್ರಿಕೆಗಳಲ್ಲಿ ವರದಿಯಾಗುತ್ತಿದೆ.

    MORE
    GALLERIES

  • 68

    Death Warning: ಎಣ್ಣೆ ಸ್ನಾನ ಆದ್ಮೇಲೆ ಎಳನೀರು ಕುಡಿದ್ರೆ ಹಾರಿ ಹೋಗುತ್ತೆ ಪ್ರಾಣ! ಹೀಗೆ ಸತ್ತವರ ಸಂಖ್ಯೆ ಇಲ್ಲಿದೆ

    ಮಧುರೈನಲ್ಲಿರುವ ವಯೋವೃದ್ಧರು ಮತ್ತು ಖಾಸಗಿ ವೈದ್ಯರಾದ ಡಾ ಎನ್ ರಾಜಾ ಅವರ ಪ್ರಕಾರ, ಎಣ್ಣೆ ಸ್ನಾನದ ನಂತರ ಎಳನೀರು ಕುಡಿಯುವುದು ದೇಹದ ಉಷ್ಣತೆಯು ತೀರಾ ಕಡಿಮೆಯಾಗುತ್ತಂತೆ. ಸಾಮಾನ್ಯವಾಗಿ ಮನುಷ್ಯನ ದೇಹದ ಉಷ್ಣತೆ 98.4 ಡಿಗ್ರಿ ಎಫ್​ನಷ್ಟು ಇರುತ್ತೆ.

    MORE
    GALLERIES

  • 78

    Death Warning: ಎಣ್ಣೆ ಸ್ನಾನ ಆದ್ಮೇಲೆ ಎಳನೀರು ಕುಡಿದ್ರೆ ಹಾರಿ ಹೋಗುತ್ತೆ ಪ್ರಾಣ! ಹೀಗೆ ಸತ್ತವರ ಸಂಖ್ಯೆ ಇಲ್ಲಿದೆ

    ಆದರೆ ಈ ರೀತಿ ಮಾಡಿದಾಗ ದೇಹದ ಉಷ್ಣತೆ 94 ಅಥವಾ 92 ಡಿಗ್ರಿ ಎಫ್​ಗೆ ಇಳಿಯುತ್ತಂತೆ. ಅಸಮತೋಲನವನ್ನು ಉಂಟುಮಾಡುತ್ತದೆ, ಇದು ದೇಹದ ಚಯಾಪಚಯ ಕ್ರಿಯೆಯೊಂದಿಗೆ ಹಾನಿಯನ್ನುಂಟುಮಾಡುತ್ತದೆ. ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಗೆ, ಇದು ಹೃದಯ ಸ್ತಂಭನಕ್ಕೂ ಕಾರಣವಾಗಬಹುದಂತೆ.

    MORE
    GALLERIES

  • 88

    Death Warning: ಎಣ್ಣೆ ಸ್ನಾನ ಆದ್ಮೇಲೆ ಎಳನೀರು ಕುಡಿದ್ರೆ ಹಾರಿ ಹೋಗುತ್ತೆ ಪ್ರಾಣ! ಹೀಗೆ ಸತ್ತವರ ಸಂಖ್ಯೆ ಇಲ್ಲಿದೆ

    ಇದು ಕೆಲವರಿಗೆ ಮಾತ್ರ ಎಫೆಕ್ಟ್ ಆಗಬಹುದು. ಆದರೂ ಚಾನ್ಸ್ ತೆಗೆದುಕೊಳ್ಳದೇ ಇರುವುದೇ ಒಳಿತು. ನೀವು ಕೂಡ ಎಣ್ಣೆ ಹಚ್ಚಿ ಸ್ನಾನ ಮಾಡಿದ ಬಳಿಕ ಎಳನೀರು ಕುಡಿಯುತ್ತಿದ್ದರೆ ದಯವಿಟ್ಟು ನಿಲ್ಲಿಸಿ.

    MORE
    GALLERIES