Morning Health Care: ಬೆಳಗ್ಗೆ ಖಾಲಿ ಹೊಟ್ಟೆಲಿ ಈ ಆಹಾರಗಳನ್ನು ತಿನ್ಲೇಬೇಡಿ

Health Care: ಬೆಳಗ್ಗೆ ಎದ್ದ ಕ್ಷಣದಿಂದ ನಾವು ಏನನ್ನಾದರೂ ಮಾಡುತ್ತಲೇ ಇರುತ್ತೇವೆ. ಆದರೆ, ಬೆಳಗ್ಗೆ ನಾವು ಸೇವಿಸುವ ಆಹಾರವು ದಿನವಿಡೀ ನಮ್ಮನ್ನು ಲವಲವಿಕೆಯಿಂದ ಇರಲು ಸಹಾಯ ಮಾಡುತ್ತದೆ. ಬೆಳಗಿನ ಪೌಷ್ಟಿಕ ಆಹಾರ ಕರುಳಿನ ಆರೋಗ್ಯಕ್ಕೆ ಒಳ್ಳೆಯದು. ಆದರೆ ಖಾಲಿ ಹೊಟ್ಟೆಯಲ್ಲಿ ಕೆಲ ಆಹಾರಗಳನ್ನು ಸೇವಿಸಬಾರದು.

First published: