Health Tips: ಈ ಪದಾರ್ಥಗಳ ಜೊತೆ ಮೊಸರನ್ನು ಸೇವಿಸಬೇಡಿ: ಅಪಾಯ ಖಂಡಿತ...!

ಮೊಸರು (Curd) ಇಲ್ಲದೆ ತುಂಬಾ ಜನರ ದಿನವೇ ಕಳೆಯುವುದಿಲ್ಲ. ಅದರಲ್ಲೂ ತುಂಬಾ ಜನರು ಮೊಸರನ್ನು ಇಷ್ಟ ಪಟ್ಟು ಸೇವಿಸುತ್ತಾರೆ. ಆದರೆ ಇಂತಹ ಪದಾರ್ಥವನ್ನು(Food) ಯಾವುದರೊಂದಿಗೆ ಸೇರಿಸಿ ತಿನ್ನಬೇಕು, ಯಾವ ಪದಾರ್ಥಗಳ ಜೊತೆ ಸೇರಿಸಬಾರದು ಅನ್ನೋದರ ಬಗ್ಗೆ ತಿಳಿಯುವುದು ಅತ್ಯಗತ್ಯ. (ಚಿತ್ರಗಳು ಕೃಪೆ: ಟ್ವಿಟರ್-ಇನ್​ಸ್ಟಾಗ್ರಾಂ ಖಾತೆ)

First published: