Health Tips: ಅಪ್ಪಿತಪ್ಪಿಯೂ ಟೀ ಜೊತೆ ಈ ಆಹಾರಗಳನ್ನು ಸೇವಿಸಬೇಡಿ

ಚಹಾ (Tea) ಕುಡಿಯುವ ಅಭ್ಯಾಸ ನಿಮ್ಮದಾಗಿದ್ದರೆ ಪರವಾಗಿಲ್ಲ. ಆದರೆ ಚಹಾದ ಜೊತೆ ಕೆಲ ಆಹಾರ ಪದಾರ್ಥಗಳನ್ನು (Food Items) ಸೇರಿಸಿ ಸವಿಯುವ ಅಭ್ಯಾಸ ಇಟ್ಟುಕೊಳ್ಳಬೇಡಿ. ಇದರಿಂದ ಆರೋಗ್ಯಕ್ಕೆ ಬಹಳ ತೊಂದರೆ (Health Problem) ಇದೆ. ಹಾಗಾದರೆ ಯಾವೆಲ್ಲ ಆಹಾರ ಪದಾರ್ಥಗಳನ್ನು ಚಹಾದ ಜೊತೆ ತಿನ್ನಬಾರದು ಎಂದು ನೀವು ತಿಳಿದಕೊಳ್ಳಿ

First published:

  • 18

    Health Tips: ಅಪ್ಪಿತಪ್ಪಿಯೂ ಟೀ ಜೊತೆ ಈ ಆಹಾರಗಳನ್ನು ಸೇವಿಸಬೇಡಿ

    ಹಸಿರು ಈರುಳ್ಳಿ - ಹೆಚ್ಚಿನ ಜನರು ಊಟದ ನಂತರ ಚಹಾ ಕುಡಿಯುವ ಅಭ್ಯಾಸವನ್ನು ಹೊಂದಿರುತ್ತಾರೆ. ಆದ್ರೆ ಹಸಿ ಈರುಳ್ಳಿಯನ್ನು ಚಹಾದೊಂದಿಗೆ ತಿನ್ನಬಾರದು ಎಂಬುದನ್ನು ನೆನಪಿನಲ್ಲಿಡಿ. ಹೀಗೆ ಮಾಡುವುದರಿಂದ ಆರೋಗ್ಯ ಹಾಳಾಗುತ್ತದೆ. ಚಹಾದೊಂದಿಗೆ ಈರುಳ್ಳಿಯೊಂದಿಗೆ ಮೊಟ್ಟೆ, ಸಲಾಡ್ ಮತ್ತು ಮೊಳಕೆಯೊಡೆದ ಬೀಜಗಳನ್ನು ತೆಗೆದುಕೊಳ್ಳಬೇಡಿ.

    MORE
    GALLERIES

  • 28

    Health Tips: ಅಪ್ಪಿತಪ್ಪಿಯೂ ಟೀ ಜೊತೆ ಈ ಆಹಾರಗಳನ್ನು ಸೇವಿಸಬೇಡಿ

    ಸಸ್ಯಧಾರಿತ ನೈಸರ್ಗಿಕ ಕಬ್ಬಿಣದ ಅಂಶದ ಕೊರತೆ ನಿಮ್ಮ ದೇಹದಲ್ಲಿ ಉಂಟಾಗುವಂತೆ ಆಗುತ್ತದೆ. ಆನಂತರದಲ್ಲಿ ಇದು ಅನಿಮಿಯ ಸಮಸ್ಯೆಗೆ ಕಾರಣವಾಗುತ್ತದೆ. ಹಾಗಾಗಿ ಚಹಾದ ಜೊತೆಗೆ ತರಕಾರಿ, ಸಲಾಡ್​ಗಳನ್ನು ಸೇವಿಸಬೇಡಿ

    MORE
    GALLERIES

  • 38

    Health Tips: ಅಪ್ಪಿತಪ್ಪಿಯೂ ಟೀ ಜೊತೆ ಈ ಆಹಾರಗಳನ್ನು ಸೇವಿಸಬೇಡಿ

    ನಿಂಬೆ - ನಿಂಬೆ ರಸದೊಂದಿಗೆ ಚಹಾವನ್ನು ಬೆರೆಸಬಾರದು. ಹೀಗೆ ಮಾಡುವುದರಿಂದ ಅಸಿಡಿಟಿ, ಭೇದಿ ಸಮಸ್ಯೆ ಶುರುವಾಗುತ್ತದೆ. ಆದ್ದರಿಂದ, ಚಹಾದೊಂದಿಗೆ ನಿಂಬೆಯನ್ನು ತೆಗೆದುಕೊಳ್ಳಬೇಡಿ. ಚಹಾ ಕುಡಿದ ತಕ್ಷಣ ನಿಂಬೆ ರಸವನ್ನು ಕುಡಿಯಲೇಬಾರದು

    MORE
    GALLERIES

  • 48

    Health Tips: ಅಪ್ಪಿತಪ್ಪಿಯೂ ಟೀ ಜೊತೆ ಈ ಆಹಾರಗಳನ್ನು ಸೇವಿಸಬೇಡಿ

    ಚಹಾ ಕೊಟ್ಟು ಜೊತೆಗೆ ನೆಂಚಿಕೊಳ್ಳಲು ಬೋಂಡಾ, ಪಕೋಡ, ಮಿಕ್ಸ್ಚರ್ ಇತ್ಯಾದಿಗಳನ್ನು ನೀಡುತ್ತೇವೆ. ಆ ಸಂದರ್ಭಕ್ಕೆ ಇದು ಟೈಮ್ ಪಾಸ್ ಮಾಡಲು ತುಂಬಾ ಆಹ್ಲಾದಕರವಾಗಿರುತ್ತದೆ ಆದ್ರೆ ಇದು ಕೂಡ ಅಪಾಯಕಾರಿಯೇ

    MORE
    GALLERIES

  • 58

    Health Tips: ಅಪ್ಪಿತಪ್ಪಿಯೂ ಟೀ ಜೊತೆ ಈ ಆಹಾರಗಳನ್ನು ಸೇವಿಸಬೇಡಿ

    ಇದರಿಂದ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ ಎಂಬ ಕನಿಷ್ಠ ಜ್ಞಾನ ಕೂಡ ನಮಗೆ ಇರುವುದಿಲ್ಲ. ಯಾವುದೇ ಸಂದರ್ಭದಲ್ಲಿ ನೀವು ಗಮನಿಸಬಹುದು, ಎಣ್ಣೆಯಲ್ಲಿ ಕರಿದು ಸೇವನೆ ಮಾಡುವ ಯಾವುದೇ ಆಹಾರ ಪದಾರ್ಥಗಳು ದೇಹದಲ್ಲಿ ಜೀರ್ಣಾಂಗದ ಅವ್ಯವಸ್ಥೆಯನ್ನು ಉಂಟು ಮಾಡುವುದು ಸಹಜ.

    MORE
    GALLERIES

  • 68

    Health Tips: ಅಪ್ಪಿತಪ್ಪಿಯೂ ಟೀ ಜೊತೆ ಈ ಆಹಾರಗಳನ್ನು ಸೇವಿಸಬೇಡಿ

    ಟೀಗೆ ಅರಿಶಿನ ಹಾಕ್ಬೇಡಿ, ಚಹಾ ಕುಡಿದ ಬಳಿಕ ಕೂಡ ಅರಿಶಿನ ತಿನ್ನಬೇಡಿ. ಏಕೆಂದರೆ ಚಹಾ ಮತ್ತು ಅರಿಶಿನದಲ್ಲಿರುವ ರಾಸಾಯನಿಕ ಸಂಯುಕ್ತಗಳು ಹೊಟ್ಟೆ ಸಂಬಂಧಿ ಸಮಸ್ಯೆಗಳಿಗೆ ಕಾರಣವಾಗುತ್ತೆ.

    MORE
    GALLERIES

  • 78

    Health Tips: ಅಪ್ಪಿತಪ್ಪಿಯೂ ಟೀ ಜೊತೆ ಈ ಆಹಾರಗಳನ್ನು ಸೇವಿಸಬೇಡಿ

    ಚಹಾದ  ಕುಡಿದ ನಂತರ ಯಾವುದೇ ತಣ್ಣನೆಯ ವಸ್ತುಗಳನ್ನು ತೆಗೆದುಕೊಳ್ಳಬೇಡಿ. ಇನ್ನೂ ನೀರು ಕುಡಿಯಬೇಡಿ. ಹೀಗೆ ಮಾಡುವುದರಿಂದ ಹಲ್ಲುಗಳಲ್ಲಿ ನೋವು ಉಂಟಾಗಬಹುದು

    MORE
    GALLERIES

  • 88

    Health Tips: ಅಪ್ಪಿತಪ್ಪಿಯೂ ಟೀ ಜೊತೆ ಈ ಆಹಾರಗಳನ್ನು ಸೇವಿಸಬೇಡಿ

    ಡ್ರೈ ಫ್ರೂಟ್ಸ್ ಗಳಲ್ಲಿ ನಿಮಗೆಲ್ಲ ಗೊತ್ತಿರುವ ಹಾಗೆ ಕಬ್ಬಿಣದಂಶದ ಪ್ರಮಾಣ ತುಂಬಾ ಹೆಚ್ಚಾಗಿದೆ. ಆದರೆ ಇವುಗಳನ್ನು ಮೊದಲು ಹೇಳಿದ ಹಾಗೆ ಚಹಾದ ಜೊತೆ ಸೇವನೆ ಮಾಡುವಂತಿಲ್ಲ

    MORE
    GALLERIES