Food Tips: ಚಳಿಗಾಲದಲ್ಲಿ ಮೂಲಂಗಿ ಸೇವನೆ ಒಳ್ಳೆಯದು, ಆದ್ರೆ ತಪ್ಪಿಯೂ ಈ ಆಹಾರಗಳ ಜೊತೆ ತಿನ್ನಬೇಡಿ

Never Eat Radish With These Foods: ಈಗ ಚಳಿ ಶುರುವಾಗಿದೆ. ಚಳಿಗಾಲದಲ್ಲಿ ಮೂಲಂಗಿಯನ್ನು ತಿನ್ನುವುದರಿಂದ ವಿಶೇಷ ಪ್ರಯೋಜನಗಳಿವೆ. ಇದು ವಿಟಮಿನ್ ಎ, ಬಿ ಮತ್ತು ಸಿ, ಪ್ರೋಟೀನ್ಗಳು, ಕ್ಯಾಲ್ಸಿಯಂ ಮತ್ತು ಕಬ್ಬಿಣದಂತಹ ಅನೇಕ ಖನಿಜಗಳನ್ನು ಹೊಂದಿರುತ್ತದೆ. ಮೂಲಂಗಿಯ ವಿವಿಧ ಆಹಾರಗಳನ್ನು ತಯಾರಿಸಿ ತಿನ್ನುತ್ತಾರೆ. ಮೂಲಂಗಿ ಪರಾಠ, ಮೂಲಂಗಿ ಕರಿ, ಭುರ್ಜಿ ಇತ್ಯಾದಿ ಮಾಡುತ್ತಾರೆ. ಆದರೆ ಈ ಮೂಲಂಗಿಯನ್ನು ಕೆಲ ಆಹಾರ ಪದಾರ್ಥಗಳ ಜೊತೆ ತಿನ್ನಬಾರದು.

First published: