Kitchen Hacks: ಸೂಪರ್ ಮಾರ್ಕೆಟ್​ನಲ್ಲಿ ಫ್ರಿಡ್ಜ್​ನಲ್ಲಿಟ್ಟ ಈ ವಸ್ತುಗಳನ್ನು ಖರೀದಿಸಬಾರದಂತೆ

Super Market Hacks: ಮನೆಯಲ್ಲಿ ಅನೇಕ ಆಹಾರ ಪದಾರ್ಥಗಳು ಮತ್ತು ಆಹಾರ ತಯಾರಿಸುವ ವಸ್ತುಗಳನ್ನು ಹೆಚ್ಚು ಕಾಲ ಚೆನ್ನಾಗಿಡಲು ನಾವು ಫ್ರಿಡ್ಜ್ ಬಳಸುತ್ತೇವೆ. ಆದರೆ ಅನೇಕ ಆಹಾರ ಪದಾರ್ಥಗಳನ್ನು ತಂಪಾಗಿಸಬಾರದು ಎಂದು ನಮ್ಮಲ್ಲಿ ಅನೇಕರಿಗೆ ತಿಳಿದಿಲ್ಲ. ಸೂಪರ್ ಮಾರ್ಕೆಟ್ ಗಳಲ್ಲಿ ನಾವು ಖರೀದಿಸುವ ಕೆಲವು ಆಹಾರ ಪದಾರ್ಥಗಳ ವಿಚಾರದಲ್ಲಿ ಸಹ ನಾವು ಈ ತಪ್ಪು ಮಾಡುತ್ತೇವೆ.

First published: