Relationship Tips: ನಿಮ್ಮ ಕ್ರಶ್ ಹೀಗೆ ಮೆಸೇಜ್ ಮಾಡ್ತಿದ್ರೆ ಅವರಿಂದ ದೂರ ಇರೋದು ಬೆಸ್ಟ್
Character Of Boy: ನಾವು ಸಂಗಾತಿಯನ್ನು ಹುಡುಕಿಕೊಳ್ಳುವಾಗ ಹೆಚ್ಚು ಎಚ್ಚರಿಕೆಯಿಂದ ಆಯ್ಕೆ ಮಾಡಬೇಕು. ಅದು ನಮ್ಮ ಬದುಕಿನಲ್ಲಿ ಬದಲಾವಣೆಗೆ ಕಾರಣವಾಗುತ್ತದೆ. ಅದರಲ್ಲೂ ಹೆಣ್ಣು ಮಕ್ಕಳು ತಮ್ಮ ಹುಡುಗನನ್ನ ಆಯ್ಕೆ ಮಾಡುವಾಗ ಕೆಲವೊಂದು ಗುಣಗಳನ್ನು ನೋಡಬೇಕು. ನಾವು ಅವರಿಗೆ ಎಸ್ ಎನ್ನುವ ಮೊದಲು ಅವರು ನಿಮ್ಮ ಜೊತೆ ಹೇಗೆ ಮೆಸೇಜ್ ಮಾಡುತ್ತಾರೆ ಎಂಬುದನ್ನ ಸಹ ಗಮನಿಸಬೇಕಾದ ಅಂಶ. ಅಲ್ಲದೇ ನಿಮಗೆ ಯಾರಾದರೂ ಇಷ್ಟವಾದರೆ ಅವರಿಗೆ ನೀವು ಇಷ್ಟವೋ ಇಲ್ವೋ ಎನ್ನುವುದನ್ನ ಸಹ ಮೆಸೇಜ್ ಮಾಡುವ ರೀತಿಯಲ್ಲಿ ಕಂಡು ಹಿಡಿಯಬಹುದು. ಹೀಗೆ ಎಂಬುದು ಇಲ್ಲಿದೆ.
ನೀವು ಅವರ ಬಗ್ಗೆ ವಿಚಾರಿಸುವುದು ತಪ್ಪಲ್ಲ. ಆದರೆ ನೀವಾಗಿಯೇ ಯಾವಾಗಲೂ ಇದನ್ನು ಮಾಡುವುದು ತಪ್ಪು. ಅವರೂ ಸಹ ನಿಮ್ಮ ಬಗ್ಗೆ ವಿಚಾರಿಸಬೇಕು ಎಂಬುದನ್ನ ನೆನಪಿಡಿ.
2/ 7
ನೀವು ಮೆಸೇಜ್ ಮಾಡುತ್ತಿರುವ ವ್ಯಕ್ತಿ ಒಂದು ಪದದ ಉತ್ತರವನ್ನು ಕಳುಹಿಸುತ್ತಿದ್ದರೆ ಅವರಿಗೆ ನಿಮ್ಮ ಜತೆಗೆ ಮಾತನಾಡಲು ಆಸಕ್ತಿಯಿಲ್ಲ ಎಂದು ಅರ್ಥ. ಹಾಗಾಗಿ ಅವರ ಜೊತೆ ಮಾತು ಮುಂದುವರೆಸುವುದು ಸೂಕ್ತವಲ್ಲ.
3/ 7
ನೀವು ಮಾಡುವ ಪ್ರತಿ ಮೆಸೇಜ್ಗೆ ಉತ್ತರದ ಬದಲು ಯಾವಾಗಲೂ ಇಮೋಜಿ ಕಳುಹಿಸುತ್ತಿದ್ದರೆ ಆತನಿಗೆ ನಿಮ್ಮ ಜೊತೆ ಮಾತನಾಡಲು ಇಷ್ಟವಿಲ್ಲ ಎಂಬುದನ್ನ ಸಾರಿ ಹೇಳುತ್ತದೆ. ನೀವೂ ಸಹ ಅವರ ಜೊತೆ ಮಾತನಾಡದೇ ಇರುವುದು ಒಳ್ಳೆಯದು.
4/ 7
ಕೆಲವೊಮ್ಮೆ ನೀವು ಇಂದು ಕಳುಹಿಸಿದ ಮೆಸೇಜ್ ಅನ್ನು ನಾಳೆ ಓದುವುದು ಅಥವಾ ಓದಿ ಉತ್ತರಿಸದೆ ಇರುವುದನ್ನ ಮಾಡಿದರೆ ನಿಜಕ್ಕೂ ನೀವು ಅವರಿಂದ ದೂರವಿರಬೇಕು.
5/ 7
ನಿಮ್ಮ ಜೊತೆ ಸಣ್ಣ ಸಣ್ಣ ವಿಚಾರಕ್ಕೂ ಚರ್ಚೆ ಮಾಡಿದರೆ ಅವರಿಗೆ ನಿಮ್ಮ ಬಗ್ಗೆ ಯಾವುದೇ ಭಾವನೆಯಿಲ್ಲ ಎಂದು ಅರ್ಥ. ಕೆಲ ಭಿನ್ನಾಭಿಪ್ರಾಯಗಳು ಸಾಮಾನ್ಯ, ಆದರೆ ಎಲ್ಲವೂ ವಿಭಿನ್ನವಾಗಿರಬಾರದು.
6/ 7
ನೀವು ಅವರನ್ನ ಭೇಟಿಯಾಗಲು ಬಯಸಿದರೂ ಸಹ ಅವರು ಒಪ್ಪಿದಿದ್ದರೆ ನೀವು ಅವರಿಗೆ ಒಂದು ತಲೆನೋವಿನಂತೆ ಎಂಬುದನ್ನ ಅರ್ಥ ಮಾಡಿಕೊಳ್ಳಿ. ಅವರಿಗೆ ನೀವು ಇಷ್ಟವಿದ್ದರೆ ನಿಮ್ಮನ್ನ ಭೇಟಿಯಾಗಲು ಹಪಹಪಿಸುತ್ತಾರೆ.
7/ 7
ಕೆಲವರು ನಿಮ್ಮ ಫೋಟೋಗಳನ್ನು ಕೇಳುತ್ತಾರೆ, ಅದು ಸರಿಯಲ್ಲ. ಇಂಥಹ ಹುಡುಗರಿಂದ ಮೊದಲು ದೂರವಿರಬೇಕು. ಅದು ಮುಂದಿನ ದಿನಗಳಲ್ಲಿ ಸಮಸ್ಯೆಗೆ ಕಾರಣವಾಗುತ್ತದೆ.
First published:
17