ನಟಿ ನೇಹಾ ಧೂಪಿಯಾ ಅವರು ತಮ್ಮ ಪ್ರೆಗ್ನೆನ್ಸಿ ಲುಕ್ನಿಂದಾಗಿ (Neha Dhupia Maternity Fashion) ತುಂಬಾ ಚರ್ಚೆಯಲ್ಲಿದ್ದಾರೆ. ನೇಹಾ ಕೆಲವೊಮ್ಮೆ ಬಿಕಿನಿ ಹಾಗೂ ಮತ್ತೆ ಕೆಲವು ಸಲ ಬಾಡಿಕಾನ್ ಡ್ರೆಸ್ ತೊಟ್ಟು ತಮ್ಮ ಬೇಬಿ ಬಂಪ್ ತೋರಿಸುತ್ತಾ ಫೋಟೋಗೆ ಪೋಸ್ ಕೊಡುತ್ತಿರುತ್ತಾರೆ. ಇಲ್ಲಿವೆ ನಟಿಯ ಲೆಟೆಸ್ಟ್ ಫೋಟೋಗಳು. (ಚಿತ್ರಗಳು ಕೃಪೆ: ನೇಹಾ ಧೂಪಿಯಾ ಇನ್ಸ್ಟಾಗ್ರಾಂ ಖಾತೆ)
ಬಾಲಿವುಡ್ ನಟಿ ನೇಹಾ ಧೂಪಿಯಾ (Neha Dhupia) ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಬಾಲಿವುಡ್ ನಟ ಅಂಘದ್ ಬೇಡಿ ಅವರನ್ನು ಪ್ರೀತಿಸಿ ಮದುವೆಯಾಗಿರುವ ನೇಹಾ ಈಗಲೂ ಸಹ ಸಾಕಷ್ಟು ಫೋಟೋಶೂಟ್ಗಳಲ್ಲಿ ಬ್ಯುಸಿಯಾಗಿದ್ದಾರೆ. (Image: Viral Bhayani)
2/ 8
ನೇಹಾ ಅವರು ತಮ್ಮ ಮೆಟರ್ನಿಟಿ ಫ್ಯಾಷನ್ನಿಂದಾಗಿ (Neha Dhupia Maternity Fashion) ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಾರೆ. ಮಿಡಿ ಡ್ರೆಸ್ ಹಾಗೂ ಶ್ರಗ್ನಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ ನೇಹಾ. (Image: Instagram/@nehadhupia)
3/ 8
ಗರ್ಭಿಣಿಯಾಗಿರುವ ಈ ಸಮಯವನ್ನು ನೇಹಾ ತುಂಬಾ ಎಂಜಾಯ್ ಮಾಡುತ್ತಿದ್ದು, ದಿನಕ್ಕೊಂದು ಫ್ಯಾಷನ್ ಅನ್ನು ಆಯ್ಕೆ ಮಾಡಿಕೊಂಡು ಮಿಂಚುತ್ತಿದ್ದಾರೆ. (Image: Instagram/@nehadhupia)
4/ 8
ನೇಹಾ ಧೂಪಿಯಾ ಬಿಕಿನಿ ಹಾಗೂ ಮೊನೊಕಿನಿ ಡ್ರೆಸ್ನಲ್ಲಿ ಆಗಾಗ ಬೇಬಿ ಬಂಪ್ ತೋರಿಸುತ್ತಾ ಪೋಟೋಶೂಟ್ಗಳಿಗೆ ಪೋಸ್ ಕೊಡುತ್ತಿರುತ್ತಾರೆ. (Image: Instagram/@nehadhupia)
5/ 8
ಮೊದಲ ಮಗುವಿಗೆ ಗರ್ಭಿಣಿಯಾಗಿದ್ದಾಗ ನೇಹಾ ಅವರಿಗೆ ಇನ್ನೂ ಮದುವೆಯಾಗಿರಲಿಲ್ಲ. ಅದಕ್ಕೆ ಅವರು ಮದುವೆಯಾಗುತ್ತಿದ್ದಂತೆಯೇ ತಾವು ಗರ್ಭಿಣಿಯಾಗಿರುವ ವಿಷಯ ಬಹಿರಂಗಪಡಿಸಿದ್ದರು. (Image: Viral Bhayani)
6/ 8
ಇನ್ನು ಈಗ 2ನೇ ಮಗುವಿಗೆ ಗರ್ಭಿಯಾಗಿರುವ ನೇಹಾ ಅವರಿಗೆ 40 ವರ್ಷ. ಈಗಲೂ ಸಹ ಅವರು ತಮ್ಮ ವೃತ್ತಿಯಲ್ಲಿ ಬ್ಯುಸಿಯಾಗಿದ್ದಾರೆ. (Image: Instagram/@nehadhupia)
7/ 8
ಕಾಟನ್ ಮಿಡಿ ಡ್ರೆಸ್ನಲ್ಲಿ ನೇಹಾ ತಮ್ಮ ಬೇಬಿ ಬಂಪ್ ತೋರಿಸುತ್ತಾ ಪೋಸ್ ಕೊಟ್ಟಿದ್ದಾರೆ. ಇವರ ಫ್ಯಾಷನ್ ಆಯ್ಕೆ ನಿಜಕ್ಕೂ ನೆಟ್ಟಿಗರಿಗೆ ತುಂಬಾ ಇಷ್ಟವಾಗುತ್ತಿದೆ. (Image: Instagram/@nehadhupia)
8/ 8
ಪ್ರಿಂಟೆಡ್ ಹಳದಿ ಬಣ್ಣದ ಡ್ರೆಸ್ನಲ್ಲಿ ಗರ್ಭಿಣಿ ನೇಹಾ ಧೂಪಿಯಾ. ದಿನಕ್ಕೊಂದು ವಿನ್ಯಾಸಿತ ಡ್ರೆಸ್ ತೊಟ್ಟು ಫೋಟೋಗೆ ಪೋಸ್ ಕೊಡುತ್ತಾ ಅದರ ಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಟ್ರೀಟ್ ಕೊಡುತ್ತಿರುತ್ತಾರೆ. (Image: Instagram/@nehadhupia)