Walking: ರಾತ್ರಿ ನಿದ್ದೆ ಚೆನ್ನಾಗಿ ಬರಬೇಕಾ? ಊಟ ಆದ ಮೇಲೆ ಹೀಗೆ ಮಾಡಿ

ಹೆಚ್ಚಿನ ಜನರು ಇಡೀ ದಿನ ಕೆಲಸ ಮಾಡಿ ಆಯಾಸಗೊಂಡು ಮನೆಗೆ ಬಂದ ನಂತರ ಫ್ರೆಶ್ಅಪ್ ಆಗಿ ಊಟ ಮಾಡಿ ಮಲಗಿದ್ರೆ ಸಾಕು ಅಂತಾ ಅನ್ಕೋತಾರೆ. ಸುಸ್ತಾಗಿದ್ದು ಅವರಿಗೆ ಆರಾಮ ಬೇಕೆನಿಸುತ್ತದೆ. ಅದಕ್ಕಾಗಿ ತಕ್ಷಣ ಮಲಗಲು ಹೋಗುತ್ತಾರೆ. ಆದರೆ ಊಟವಾದ ತಕ್ಷಣ ಮಲಗುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗಾದರೆ ಊಟ ಆದ ಬಳಿಕ ಏನು ಮಾಡಬೇಕು ನೋಡೋಣ

First published: